

ಗಂಗೊಳ್ಳಿ; ಶಿಕ್ಷಕ ದಿನಾಚರಣೆಯ ಅಂಗವಾಗಿ ಗಂಗೊಳ್ಳಿಯ ಕೊಸೆಸಾಂವ್ ಮಾತೆ ಚರ್ಚಿನ ಕಥೊಲಿಕ್ ಸಭಾ ಘಟಕವು ದೀರ್ಘ ಕಾಲ ಶಿಕ್ಷಕರಾಗಿ ಸೇವೆಯನ್ನು ನೀಡಿ ನಿವ್ರತರಾದ ಗಂಗೊಳ್ಳಿಯ ಚರ್ಚಿನಾ 8 ಶಿಕ್ಷಕರನ್ನು ಅವರವರ ಮನೆಗೆ ಭೇಟಿ ಕೊಟ್ಟು ಗೌರವ ನೀಡಿ ಸನ್ಮಾನಿಸಿದರು.
ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ , ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ)ಇದರ ಪ್ರಥಮ ಅಧ್ಯಕ್ಶರಾದ ಕಿರಣ್ ಕ್ರಾಸ್ತಾ ಹಾಗು ಆನೇಕ ಪದಾದಿಕಾರಿಗಳು , ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.








