Bronze Medal for St Aloysius Gonzaga School at CBSE South Zone Swimming Championship!


ಮಂಗಳೂರಿನ ಸಂತ ಅಲೋಶಿಯಸ್ ಗೊನ್ಸಾಗಾ ಶಾಲೆಯ ವಿದ್ಯಾರ್ಥಿಗಳು ಹಾಸನದಲ್ಲಿ ಜುಲೈ 23ರಿಂದ 27ರ ತನಕ ನಡೆದ ಸಿ.ಬಿ.ಎಸ್.ಇ. ದಕ್ಷಿಣ ವಲಯ ಈಜು ಚಾಂಪಿಯನ್ಷಿಪ್ನಲ್ಲಿ ಅಂಡರ್-11 ಬಾಯ್ಸ್ ಮೆಡ್ಲಿ ರಿಲೇಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆರಿಕ್ ಜೆಕ್ ಡಿಸೋಜಾ (5ನೇ ತರಗತಿ), ಆದ್ವಿಕ್ ಬಾಗ್ಚಿ (4ನೇ ತರಗತಿ), ಹರ್ಜಿತ್ ಎಂ ಕರ್ಕೇರಾ (5ನೇ ತರಗತಿ), ಪಾರ್ಥ್ ಹೆಗ್ಡೆ (5ನೇ ತರಗತಿ) ವಿಜೇತ ತಂಡದ ಸದಸ್ಯರು. ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಶ್ಲಾಘನೀಯ ಸಾಧನೆಗಾಗಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
Bronze Medal for St Aloysius Gonzaga School at CBSE South Zone Swimming Championship!
In a proud moment for St Aloysius Gonzaga School, Mangaluru, the Under-11 Boys Medley Relay team secured the Bronze Medal at the CBSE South Zone Swimming Competition held in Hassan from 23rd to 27th July 2025. The young athletes demonstrated exceptional teamwork, discipline, and determination in a highly competitive field.
The medal-winning team comprises:
– Aaric Jake Dsouza (Class V)
– Aadvik Bagchi (Class IV)
– Harjith M Karkera (Class V)
– Parth Hegde (Class V)
The Principal and Staff of St Aloysius Gonzaga School congratulate the talented Gonzagaites on their commendable achievement and wish them continued success in the future.

