

ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದಲ್ಲಿ ಕಾರ್ಮಿಕ ರಾಗಿ ಹಲವಾರು ವರ್ಷಗಳಿಂದ ಸೇವೆ ಮಾಡುತ್ತಿರುವ ಶ್ರೀ ರಾಘವೇಂದ್ರ ಜೋಗಿ ಮಾಣಿಕೊಳಲು ಇವರು ವಾಸಿಸುತ್ತಿರುವ ಮನೆ ನಿನ್ನೆ ಮಳೆಯಿಂದ ಕುಸಿದು ಹೋಗಿರುತ್ತದೆ
ಅವರ ಪರಿಸ್ಥಿತಿಯನ್ನು ಮನಗಂಡು ಯಕ್ಷ ದ್ರುವ ಪಟ್ಲ ಪೌಂಡೇಶನ್ ಬ್ರಹ್ಮಾವರ ಘಟಕದ ಕೋರಿಕೆಯನ್ನು ಮನ್ನಿಸಿ ಪ್ರಧಾನ ಘಟಕದವರು ಶ್ರೀ ಯುತ ಜೋಗಿಯವರಿಗೆ ಮನೆ ಕಟ್ಟಿಕೊಡಲು ಒಪ್ಪಿಗೆ ತಿಳಿಸಿದ್ದಾರೆ
ನಮ್ಮ ಘಟಕದ ಮನವಿಗೆ ಸ್ಪಂದಿಸಿದ ಭಾಗವತರಾದ ಶ್ರೀ ಪಟ್ಲ ಸತೀಶ ಶೆಟ್ಟಿಯವರಿಗೂ ಪ್ರಧಾನ ಘಟಕದ ಮುಖ್ಯಸ್ಥ ರಿಗೂ ಬ್ರಹ್ಮಾವರ ಘಟಕದ ಪರವಾಗಿ ಕ್ರತಜ್ಞತೆ ತಿಳಿಸಿದ್ದಾರೆ

