ಶ್ರೀನಿವಾಸಪುರ : ರಾಮಕೃಷ್ಣ ರಸ್ತೆಯಲ್ಲಿ ಪ್ರತಿದಿನ ದಾರಿಯಲ್ಲಿ ಸಾರ್ವಜನಿಕರು ಜಾರುವಿಕೆ, ಪತನ ಮತ್ತು ಗಾಯಗಳ ಸಮಸ್ಯೆ ಎದುರಿಸುತ್ತಿದ್ದಾರೆ

ಸದ್ಯದಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಈ ಸ್ಥಳಕ್ಕೆ ಭೇಟಿ ನೀಡಿ, ಗೇಟ್‌ವಾಲ್‌ ಅನ್ನು ಅಳವಡಿಸಿರುವ ಸ್ಥಳದಿಂದ ಪಕ್ಕಕ್ಕೆ ಸ್ಥಳಾಂತರಿಸಿ, ರಸ್ತೆಯಲ್ಲಿ ಸುಗಮವಾಗಿ ಓಡಾಡಲು ಅವಕಾಶ ಕಲ್ಪಿಸಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.