Student Parliament elections at UBMC English Medium School


ಕುಂದಾಪುರದ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಚುನಾವಣೆಯ ಅರಿವು ಮತ್ತು ಜವಾಬ್ದಾರಿಗಳನ್ನು ಮನವರಿಕೆ ಮಾಡುವ ಉದ್ದೇಶದಿಂದ 2025-26ನೆಯ ಸಾಲಿನ ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ದಿನಾಂಕ 28/06/2025 ಶನಿವಾರದಂದು ನಡೆಸಲಾಯಿತು. ಈ ಚುನಾವಣೆಯ ಮೂಲಕ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನನ್ನು ಆರಿಸಲಾಯಿತು. ವಿದ್ಯಾರ್ಥಿ ನಾಯಕಿಯಾಗಿ ಪ್ರಣತಿ ಏಳನೇ ತರಗತಿ, ಉಪನಾಯಕನಾಗಿ ಗಗನ್ ಆರನೇ ತರಗತಿ ಬಹುಮತಗಳಿಂದ ಆಯ್ಕೆಯಾದರು. ಆಯ್ಕೆಯಾದ ಇವರು ಗಳೊಂದಿಗೆ ಉಳಿದ ಸ್ಪರ್ಧಿಗಳೊಂದಿಗೆ ಮಂತ್ರಿಮಂಡಲವನ್ನು ರಚಿಸಿ ಹಲವಾರು ವಿದ್ಯಾರ್ಥಿಗಳನ್ನು ಮಂತ್ರಿಗಳನ್ನಾಗಿ ಮಾಡಿ ಎಲ್ಲರಿಗೂ ಅಧಿಕಾರ ನೀಡಿ ಪ್ರತಿಜ್ಞಾವಿಧಿಗಳನ್ನು ಬೋಧಿಸಲಾಯಿತು. ಈ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಪರವಾಗಿ ಅಭಿನಂದಿಸಲಾಯಿತು.
Student Parliament elections at UBMC English Medium School
With the aim of making the children aware of the election and their responsibilities, the Student Parliament Election for the year 2025-26 was held on Saturday, 28/06/2025 at UBMC English Medium School, Kundapur. Through this election, a student leader and a vice-leader were elected. Pranathi, a seventh grader, was elected as the student leader, and Gagan, a sixth grader, was elected as the vice-leader by a majority vote. Those who were elected formed a cabinet with the remaining candidates, and several students were made ministers, empowered and administered the oath of office to all. All these students were congratulated on behalf of the school administration and teachers.






