

ಶ್ರೀನಿವಾಸಪುರ : ಕೋಮುಲ್ ಚುನಾವಣೆಯಲ್ಲಿ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಬೆಂಬಲಿಗರಾದ ಅಡ್ಡಗಲ್ ಕ್ಷೇತ್ರದಿಂದ ಕೆ.ಕೆ.ಮಂಜುನಾಥರೆಡ್ಡಿ, ಯಲ್ದೂರು ಕ್ಷೇತ್ರದಿಂದ ಎನ್. ಹನುಮೇಶ್ ಪ್ರತಿಸ್ಪರ್ಧಿಗಳನ್ನು ಸೋಲಿಸಿ ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ರವರ ಕೈ ಬಲಡಿಸಿದ್ದಾರೆ. ಕಾರ್ಯಕರ್ತರ ಜೊತೆ ಮೆರವಣಿಗೆ ನಡೆಸಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಕೆ. ಆರ್. ಹರ್ಷ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭಾ ಅಧ್ಯಕ್ಷ ಬಿ. ಆರ್ .ಭಾಸ್ಕರ್, ಸಹಸರಾದ ಸಂಜಯ್ ಸಿಂಗ್, ಎನ್. ಎನ್. ಆರ್. ನಾಗರಾಜ್, ನಾಮನಿ ಸದಸ್ಯರಾದ ಶಿವರಾಜ್, ನರಸಿಂಹಮೂರ್ತಿ, ಹೇಮಂತ್, ಗಂಗಾಧರ್, ಸಿ. ಎನ್. ಆರ್. ಮಂಜುನಾಥ್ ರೆಡ್ಡಿ, ಸುಧಾಕರ್, ಗಾಂಡ್ಲಳ್ಳಿ. ದರ್ಶನ್, ಗೋಪಾಲ್, ಎಂ.ನಾಗರಾಜ್, ನಾಗದೇನಹಳ್ಳಿ ಶ್ರೀನಿವಾಸ್, ಚಲ್ಡಿಗಾನಹಳ್ಳಿ.ಮುನಿವೆಂಕಟಪ್ಪ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

