

ಕುಂದಾಪುರ: ಅಕ್ಟೋಬರ್ 17ರಂದು ಭಂಡಾರ್ಕಾರ್ಸ್ ಕಾಲೇಜಿನ ಗ್ರಂಥಾಲಯದಲ್ಲಿ “ಶ್ರೀ ಶಾರದಾ ಪೂಜೆ” ನಡೆಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ದಂಪತಿಗಳು, ಕಾಲೇಜಿನ ಸಂಸ್ಕೃತ ಉಪನ್ಯಾಸಕ ವಿದ್ವಾನ್ ಗಣೇಶ್ ಭಟ್, ಗ್ರಂಥಪಾಲಕ ಮನೋಹರ ಉಪಾಧ್ಯಾಯ, ಮತ್ತು ಗ್ರಂಥಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


