ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್ ಕೋರ್ಸ್ ಗಳಿವೆ.


ಕುಂದಾಪುರ:ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ. ಗುಡ್ಡೆಂಗಡಿಯಲ್ಲಿ SKF ಇಂಡಸ್ಟ್ರೀಯಲ್ ಟ್ರೈನಿಂಗ್ ಸೆಂಟರ್ ಮೇ. 25ರಂದು ಶುಭಾರಂಭಗೊಳ್ಳಲಿದೆ. ಈ SKF ಸೆಂಟರ್ ನಲ್ಲಿ ಯುವಕ-ಯುವತಿಯರಿಗೆ ಹಲವು ರೀತಿಯ ಉದ್ಯೋಗಾವಕಾಶಗಳ ಟ್ರೈನಿಂಗ್ ಕೋರ್ಸ್ ಗಳಿವೆ. ಹೆಚ್ಚಿನ ವಿವರಗಳನ್ನು ಕೆಳಗಡೆ ನೀಡಲಾಗಿದೆ.



