


ಮಂಗಳೂರು ಬಿಕರ್ಣ ಕಟ್ಟೆ ಜಯಶ್ರೀ ಗೇಟ್ ಪರಿಸರಕ್ಕೆ ಎಂ ಸಿ ಸಿ ಆಯುಕ್ತರ ಭೇಟಿ ಮಂಗಳೂರು ನಗರ ದ ಬಿಕರ್ಣ ಕಟ್ಟೆ ಪರಿಸರದ ಜಯಶ್ರೀ ಗೇಟ್ ಗೆ ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾದ ಶ್ರೀ ರಾಹುಲ್ ರತ್ನಮ್ ಪಾಂಡೆ ಭೇಟಿ ನೀಡಿ ಇಲ್ಲಿನ ಪರಿಸರ ದ ಕೆಲವು ಸಮಸ್ಯೆ ಗಳನ್ನು ವಿವರ ಗಳನ್ನು ಪಡೆದರು ಸ್ಥಳೀಯ ನಿವಾಸಿ ಸ್ಟೇನಿ ಬಂಟ್ವಾಳ್ ರವರು ಇಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲಾ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ನಗರ ಪಾಲಿಕೆ ಗಳ ಕೆಲವು ಸಮಸ್ಯೆ ಗಳಿಂದ ಇಲ್ಲಿ ಯಾವುದೇ ಅಭಿವೃದ್ಧಿ ಯಾಗುತ್ತಿಲ್ಲಾ ಇಲ್ಲಿ ಮಂದಿರ ಗಳು, ಚರ್ಚ್ ಮಸೀದಿ ಶಾಲೆ ಕಾಲೇಜು ಮತ್ತು ಅಂಗಡಿ ಗಳು ಮಾಲ್ ಗಳು ಇದ್ದು ಇದರಿಂದ ಇಲ್ಲಿನ ಸ್ಥಳೀಯರು ತುಂಬಾ ಸಮಸ್ಯೆ ಗೆ ಒಳ ಪಟ್ಟಿದ್ದು ಚರಂಡಿ ಗಲೀಜು ನೀರು ಕೆಲವೊಮ್ಮೆ ರಾಷ್ಟ್ರೀಯ ಹೆದ್ದಾರಿ ಯಲ್ಲೇ ಹರಿಯುತ್ತೆ ಮತ್ತು ದಾರಿ ದೀಪ ಗಳು ಕೂಡಾ ಸರಿಯಾಗಿ ಇಲ್ಲಾ ಈ ಬಗ್ಗೆ ಮಾಹಿತಿ ನೀಡಿದರು ನಗರ ಪಾಲಿಕೆ ಅಧಿಕಾರಿಗಳಾದ, ನರೇಶ್ ಶೆಣೈ, ಪುನೀತ್,ಮಂಜುನಾಥ್, ಶಿವಲಿಂಗಪ್ಪ ಮತ್ತು ಇನ್ನಿತರ ಅಧಿಕಾರಿಗಳು ಸ್ಥಳೀಯರಾದ ಶ್ರೀಮಾನ್ ಪಿ ಎಂ ಕ್ಯಾಸ್ಟಲಿನೋ,( ಮಾಜಿ ಮೇಯರ್ )ಶ್ರೀ ಕಿರಣ್ ಕ್ಯಾಸ್ಟಲಿನೋ, ಶ್ರೀ ವಿನ್ಸೆoಟ್ ರೋಡ್ರಿಗಸ್,ಪ್ರಕಾಶ್ ಸಲ್ದಾನ್ಹ,ಜೀವನ್,ಶಮೀರ್, ಶರೀಪ್ ಮತ್ತು ಇನ್ನಿತರು ಉಪಸ್ಥಿತರಿದ್ದರು ಆಯುಕ್ತರು ಅಲ್ಲಿ ಇದ್ದಾ ಅಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಬಗ್ಗೆ ವರದಿ ನೀಡಲು ಸೂಚನೆ ನೀಡಿದರು ಇಲ್ಲಿನ ಜನರ ಸಮಸ್ಯೆಗೆ ಬೇಗನೇ ಕ್ರಮ ಕೊಳ್ಳುತ್ತೇನೆ ಎಂದು ಭರವಸೆ ನೀಡಿದರು






