

ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ವಿದ್ಯಾರ್ಥಿಗಳಿಂದ ನವರಾತ್ರಿ ವೈಭವದ ಅಂಗವಾಗಿ ಬೃಹತ್ ದುರ್ಗಾ ಮಾತೆಯ 72 ಅಡಿ ವಿಸ್ತೀರ್ಣದಲ್ಲಿ ನವರಂಗಿನಿಂದ ಕೂಡಿದ ಬಟ್ಟೆ ಚೂರುಗಳನ್ನು ಬಳಸಿ, ಕೊಲಾಜ್ ಮಾದರಿಯೊಂದಿಗೆ ಕಲಾ ವಿದ್ಯಾರ್ಥಿಗಳಾದ ಸಾತ್ವಿಕ್ ಕೆ. ಆರ್, ಸಮನ್ವಿ ವಿ. ಮನೀಷ್ ಯು. ಆಚಾರ್ಯ, ಸುನೇರಿ ಹೆಗ್ಡೆ ಕಲಾ ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಚಿತಗೊಂಡ ಆಕರ್ಷಣೀಯ ಕಲಾಕೃತಿ ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಮತ್ತು ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ರೂಪುಗೊಳಿಸಲಾಯಿತು.



