

ಕುಂದಾಪ್ರ; ಕುಂದ ಕನ್ನಡ ಶಬ್ದ ಬರೆಯುವ ಸ್ಪರ್ಧೆ ಹಾಗೂ ಗಾದೆಗಳನ್ನು ಹೇಳುವ ಸ್ಪರ್ಧೆಯಲ್ಲಿ ಕ್ರಮವಾಗಿ ಶಂಕರನಾರಾಯಣ ಸರಕಾರಿ ಪ್ರೌಢಶಾಲೆಯ ಆತ್ಮಿಕಾ ಹಾಗೂ ಸುಣ್ಣಾರಿ ಎಕ್ಸಲೆಂಟ್ ಪ್ರೌಢಶಾಲೆಯ ಧನ್ಯಶ್ರೀ ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ.
ಕುಂದಾಪುರ ತಾಲೂಕಿನ ಹಲವು ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಕುಂದಾಪ್ರ ಕನ್ನಡ ಶಬ್ದಗಳನ್ನು ಬರೆಯುವ ಸ್ಪರ್ಧೆಯಲ್ಲಿ 8ನೇ ತರಗತಿಯ ಆತ್ಮಿಕಾ 15 ನಿಮಿಷಗಳಲ್ಲಿ 220 ಶಬ್ದಗಳನ್ನು ಬರೆಯುವ ಮೂಲಕ ದಾಖಲೆ ಮಾಡಿದರು. ಗಾದೆಗಳನ್ನು ಹೇಳುವ ಸ್ಪರ್ಧೆಯಲ್ಲಿ ಎರಡು ನಿಮಿಷಗಳಲ್ಲಿ 41 ಗಾದೆಗಳನ್ನು ಹೇಳುವ ಮೂಲಕ ಧನ್ಯಶ್ರೀ ಎಲ್ಲರ ಮೆಚ್ಚುಗೆ ಗಳಿಸಿದರು.
ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿವರಗಳು ಹೀಗಿವೆ :
ಕುಂದ ಕನ್ನಡ ಶಬ್ದಗಳನ್ನು ಬರೆಯುವ ಸ್ಪರ್ಧೆ :
ಪ್ರಥಮ : ಆತ್ಮಿಕಾ-ಶಂಕರನಾರಾಯಣ ಸರಕಾರಿ ಪ್ರೌಢಶಾಲೆ
ದ್ವಿತೀಯ : ಸೃಷ್ಠಿ-ಉಪ್ಪಿನಕುದ್ರು ಸರಕಾರಿ ಪ್ರೌಢಶಾಲೆ
ತೃತೀಯ : ಆಶ್ರಿತಾ ಬಿ. ಆಚಾರ್ಯ-ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆ
ಸಮಾಧಾನಕರ :
ರಕ್ಷಿತಾ-ಶಂಕರನಾರಾಯಣ ಸರಕಾರಿ ಪ್ರೌಢಶಾಲೆ
ನಾಗಲಕ್ಷ್ಮೀ-ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆ
ಪ್ರಗತಿ ಬಿ. ಆಚಾರ್-ಯಡಾಡಿ ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಗಾದೆ ಹೇಳುವ ಸ್ಪರ್ಧೆ :
ಪ್ರಥಮ : ಧನ್ಯಶ್ರೀ-ಸುಣ್ಣಾರಿ ಎಕ್ಸಲೆಂಟ್ ಪ್ರೌಢಶಾಲೆ
ದ್ವಿತೀಯ : ಸನ್ನಿಧಿ ಬಿ.-ಶಂಕರನಾರಾಯಣ ಸರಕಾರಿ ಪ್ರೌಢಶಾಲೆ
ಪ್ರಜ್ಞಾ-ಸುಣ್ಣಾರಿ ಎಕ್ಸಲೆಂಟ್ ಪ್ರೌಢಶಾಲೆ
ತೃತೀಯ : ಮಂಜೂಶ-ಸಿದ್ಧಾಪುರ ಸರಸ್ವತಿ ವಿದ್ಯಾಲಯ
ಅದ್ವಿತಾ-ಸುಣ್ಣಾರಿ ಎಕ್ಸಲೆಂಟ್ ಪ್ರೌಢಶಾಲೆ
ಪರ್ಣಿಕ-ಯಡಾಡಿ ಮತ್ಯಾಡಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಸನ್ನಿಧಿ ಎಸ್.-ಶಂಕರನಾರಾಯಣ ಸರಕಾರಿ ಪ್ರೌಢಶಾಲೆ
ಸಮಾಧಾನಕರ :
ಪ್ರಣವ್-ಬೀಜಾಡಿ ಸರಕಾರಿ ಪ್ರೌಢಶಾಲೆ
ಹಿತಾ : ಕುಂದಾಪುರ ಓಕ್ವುಡ್ ಆಂಗ್ಲ ಮಾಧ್ಯಮ ಪ್ರೌಢಶಾಲೆ
ಸಮೀಕ್ಷಾ-ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆ
ಸೃಷ್ಠಿ-ಶಂಕರನಾರಾಯಣ ಸರಕಾರಿ ಪ್ರೌಢಶಾಲೆ

