ಮಂಗಳೂರಿನಿಂದ ಪವಿತ್ರ ಮಕ್ಕಾ, ಮದೀನಾಕ್ಕೆ ತೆರಳಿರುವ 500ಕ್ಕೂ ಹೆಚ್ಚು ಯಾತ್ರಾರ್ಥಿಗಳು ವಿಮಾನಗಳ ರದ್ದತಿಯಿಂದ ಊರಿಗೆ ಮರಳಲು ಸಾಧ್ಯವಾಗದೆ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ – ಉಳ್ಳಾಲ ಸೌಹಾರ್ದ ಸೇವಾ ಸಮಿತಿ