

ಶ್ರೀನಿವಾಸಪುರ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ವರ್ಗಾವಣೆ ಯಾಗಿರುವ ವೈದ್ಯರಾದ ರಂಗರಾವ್, ನಿರಂಜನ್ ರವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.
ಆಸ್ಪತ್ರೆ ಆಡಳಿತ ಅಧಿಕಾರಿ ಜಿ.ಎಸ್.ಶ್ರೀನಿವಾಸ್, ವೈದ್ಯರಾದ ಉಮಾಶಂಕರ್, ದಿವಾಕರ್, ಸಂಗೀತ, ವರಲಕ್ಷ್ಮಿ, ಫಾರ್ಮಾಸಿಗಳಾದ ಕಲ್ಲೇಶ್ ಕುಮಾರ್, ಮಹ್ಮದ್ಆಲಿ, ಮಂಜುನಾಥ್, ಶಿವಕುಮಾರ್, ಸಿಬ್ಬಂದಿಗಳಾದ ಕವಿತಾ, ಉಮಾ ಇದ್ದರು.

