HOLY ROSARY CHURCH, KUNDAPUR – 450 th JUBILEE SOUVENIR 2021

ಕನಕದಾಸರು ರಚಿಸಲ್ಪಟ್ಟ ಕೀರ್ತನೆಗಳಲ್ಲಿ ಸರ್ವಕಾಲಿಕ ಮಾನವೀಯ ಮೌಲ್ಯ ಅಡಗಿದೆ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಕಿಡ್ನಿ ಸಮಸ್ಯೆಯ ವಿದ್ಯಾರ್ಥಿನಿಗೆ ಭಾ.ರೆಡ್ ಕ್ರಾಸ್ ಸಮಿತಿಯ ಸದಸ್ಯರು ಮತ್ತು ಇತರರಿಂದ ರೂ. 61ಸಾವಿರ ಧನಸಹಾಯ

ಕುಂದಾಪುರ ಹೆಮ್ಮಾಡಿಯಲ್ಲಿ ಬೈಕ್-ಕಾರು ಅಪಘಾತ – ಸವಾರ ಮೃತ್ಯು

ಕುಂದಾಪುರ: ಕುಂದಾಪುರ ಸಂಚಾರ ಠಾಣಾ ವ್ಯಾಪ್ತಿಯ ಹೆಮ್ಮಾಡಿ ಹಾಲು ಡೈರಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಅಫಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನೆಡೆದಿದೆ. ಬೈಕ್ ಸವಾರ ಹಕ್ಲಾಡಿ ಸಮೀಪದ ತೊಪ್ಲು ನಿವಾಸಿ ಮಹಾಬಲ ಪೂಜಾರಿ (48) ಗುರುತಿಸಲಾಗಿದೆ. ಮೃತರು ಖಾಸಗಿ ಬಸ್ಸು ಚಾಲಕರಾಗಿದ್ದು, ಕೊನೆಯ ಟ್ರಿಪ್ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅವಘಡ ನೆಡೆದಿದೆ.

ಸ್ಥಳಕ್ಕೆ ಸಂಚಾರ ಠಾಣಾ ಪೊಲೀಸ್ ಭೇಟಿ ನೀಡಿದ್ದಾರೆ.

400 ಗಂಟೆಗಳ ಕಾಲ ಸುರಂಗದಲ್ಲಿ ಉಳಿದುಕೊಂಡು ಮಗ ಪಾರದರೂ, ತಂದೆ ಮಾತ್ರ ಆತನನ್ನು ಜೀವಂತ ನೋಡಲಾಗಲಿಲ್ಲಾ

ಕುಂದಾಪುರ ಎo ಐ ಟಿ ಕೆ ಯಲ್ಲಿ “ನವಮಿತ್” ಉದ್ಘಾಟನೆ 

ಎಲ್‍ಐಸಿ ಜೀವನ ಉತ್ಸವ ಪಾಲಿಸಿ, ಪಾಲಿಸಿದಾರರಿಗೆ ವರದಾನವಾಗಿದೆ : ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಸ್.ವಿ.ಪ್ರಸಾದ್

ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸಿದ ಅರಣ್ಯ ಇಲಾಖೆ ಸಿಬಂದಿಯ ಬಂಧನ

ಉದ್ಯಾವರ : ಗ್ರಾಮ ಪಂಚಾಯತ್ ಅಧ್ಯಕ್ಷೆ ಸಹಿತ ಇಬ್ಬರು ಕಾಂಗ್ರೆಸ್ ಸೇರ್ಪಡೆ

ವಿಮಾನದೊಳಗೂ ಗಂಡ ಹೆಂಡಿರ ನಡುವೆ ಜಗಳ:ವಿಮಾನ ನವದೆಹಲಿಯಲ್ಲಿ ತುರ್ತು ಭೂಸ್ಪರ್ಶ