HOLY ROSARY CHURCH, KUNDAPUR – 450 th JUBILEE SOUVENIR 2021

ಕುಂದಾಪುರ: ತಾಯಿ ಮ್ರತ ಹೊಂದಿ, ಮೃತದೇಹದೊಂದಿಗೆ ಮೂರು ದಿನ ಕಳೆದ ವಿಕಲಚೇತನ ಚಿಕಿತ್ಸೆಗೆ ದಾಖಲಿಸಿದ್ದ ಮಗಳು ಆಸ್ಪತ್ರೆಯಲ್ಲಿ ನಿಧನ

Culmination of Silver Jubilee Celebrations of PG Course in Homoeopathy – RAJATHOTHSAVA at FMHMC / ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ರಜತ ಮಹೋತ್ಸವದ ಸಂಭ್ರಮ – ರಜತೊತ್ಸವ

ಎಚ್. ರಂಗನಾಥ ಕಾಮತ್ ಗಂಗೊಳ್ಳಿ ನಿಧನ

ಮುಸ್ಲೀಂ ಜನಸಂಖ್ಯೆಯನ್ನು ಸುಳ್ಳು ಸುದ್ದಿ ಪ್ರಚಾರ: ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅಜಿತ್ ಹನುಮಕ್ಕನವರ್ ವಿರುದ್ದ ಕುಂದಾಪುರ ಪೋಲಿಸ್ ಠಾಣೆಯಲ್ಲಿ ದೂರು

ಭಾರತದ ಮುಸ್ಲೀಂ ಜನಸಂಖ್ಯೆಯನ್ನು ಸುಳ್ಳು ಸುದ್ದಿ ಪ್ರಚಾರ ಮಾಡಿ,ಮತ್ತು ಪಾಕಿಸ್ಥಾನದ ದ್ವಜವನ್ನು ಮುಸ್ಲೀಂರಿಗೆ ಹೊಲಿಸಿ, ಕೋಮುದ್ವೇಷ ಹರಡಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಅಜಿತ್ ಹನುಮಕ್ಕನವರ್ ನಿರುದ್ದ ಇವತ್ತು ಉಡುಪಿ ಜಿಲ್ಲೆಯ ಕುಂದಾಪುರ ಪೋಲಿಸ್ ಠಾಣೆಯಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಮುನಾಫ್ ಕೋಡಿ ಇವರ ನೇತೃತ್ವದಲ್ಲಿ ದೂರು ದಾಖಲಿಸಲಾಯಿತು .ಈ ಸಂಧರ್ಭದಲ್ಲಿ ಪುರಸಭೆ ಸದಸ್ಯರಾದ ಅಬು ಮೊಹಮ್ಮದ್,ಮುಸ್ಲೀಂ ಒಕ್ಕೂಟ ಇದರ ಉಪದ್ಯಕ್ಷರುಗಳಾದ ರಫೀಕ್ ಗಂಗೊಳ್ಳಿ,ಹನೀಫ್ ಗುಲ್ವಾಡಿ,ಕಾಂಗ್ರೆಸ್ ಮುಖಂಡರಾದ ಸೈಯ್ಯದ್ ಯಾಸೀನ್ ಹೆಮ್ಮಾಡಿ,ಪತ್ರಕರ್ತರಾದ ಮುನಾಫ್ ಇವರೆಲ್ಲರು ಉಪಸ್ಥಿತರಿದ್ದರು

ಶ್ರೀನಿವಾಸಪುರ :ತಾಲೂಕಿನ ರೋಣೂರು ಕ್ರಾಸ್ ಬಳಿ ವಿಐಪಿ ಶಾಲೆಯಲ್ಲಿ ಮಂಗಳವಾರ ಶಾಲಾ ಆಡಳಿತ ಮಂಡಲಿ ವತಿಯಿಂದ ಪತ್ರಿಕಾಗೋಷ್ಟಿ

ಶ್ರೀನಿವಾಸಪುರ ತಾಲೂಕಿನಲ್ಲಿ ಯಾವುದೇ ಕಾರಣಕ್ಕೂ ರಸ್ತೆ , ಇತರೆ ಕಾಮಗಾರಿಗಳು ಕಳಪೆಯಿಂದ ಇರದಂತೆ ಎಚ್ಚರವಹಿಸುವಂತೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಧಿಕಾರಿಗಳಿಗೆ ಸೂಚನೆ

ಶ್ರೀನಿವಾಸಪುರ ಪ್ರಪಂಚದ ಮಾವಿನ ಹಣ್ಣಿನ ನಗರವೆಂದೇ ಪ್ರಖ್ಯಾತಿಯಾಗಿದೆ – ಕರವೇ ಸಮರ ಸೇನೆ ತಾಲೂಕು ಪ್ರದಾನ ಕಾರ್ಯದರ್ಶಿ ವಿ.ಎನ್.ಜಗದೀಶ್

ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹತ್ಯೆ-ಡಾ|| ಕೆ.ಎನ್.ವೇಣುಗೋಪಾಲ್ ಹೀಯಾಳಿಕೆ

ರಾಯಬರೇಲಿಯಲ್ಲಿ ರಾಹುಲ್‍ಗಾಂಧಿ ಪರ ರಾಜ್ಯ ಆಹಾರ ಸಚಿವರಿಂದ ಪ್ರಚಾರ ಯುಪಿಎ ಅವಧಿಯಲ್ಲೇ ರಾಯಬರೇಲಿಯಲ್ಲಿ ಕೋಚ್‍ ಫ್ಯಾಕ್ಟರಿ-ಕೆ.ಎಚ್.ಮುನಿಯಪ್ಪ