HOLY ROSARY CHURCH, KUNDAPUR – 450 th JUBILEE SOUVENIR 2021

ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ರುಗ್ಮಯಾನ: ಸುವರ್ಣ ರಥದತ್ತ ಸಂಭ್ರಮದ ಪಥ

ಹಂಗಳೂರು; ಸಂತ ಹತ್ತನೇ ಪಿಯೂಸ್ ಚರ್ಚಿನ ವಾರ್ಷಿಕ ಹಬ್ಬದ ಸಹೋದರ ಬಾಂಧವ್ಯದ ಭಾನುವಾರ

ಖ್ಯಾತ ಹಿರಿಯ ಸಾಹಿತಿ ಡಾ. ನಾ. ಡಿಸೋಜ ನಿಧನ – ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ಗಣ್ಯರಿಂದ ಸಂತಾಪ

ಶ್ರೀನಿವಾಸಪುರ : ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಸರ್ಕಾರಿ ಉರ್ದು ಶಾಲೆಯಲ್ಲಿ ಮೆಟ್ರಿಕ್ ಮೇಳ

ತಾಡಿಗೋಳ್ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ತೆರವು

“ಕುವೆಂಪು ಕಾದಂಬರಿಗಳಲ್ಲಿ ಪ್ರಾದೇಶಿಕ ಸೊಗಡು ಗಮನಾರ್ಹ- ಶ್ರೀಮತಿ ಮಾಯಾ ಬಾಲಚಂದ್ರ

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕರಾದ ಎನ್. ಶಂಕರೇಗೌಡ ಅವರು ಕುವೆಂಪು ಅವರು ವಿದ್ಯಾರ್ಥಿಯಾಗಿದ್ದಾಗಿನ ಓದಿನ ಆಸಕ್ತಿ ಹಾಗೂ ಅವರ ಮೇಲಾದ ಸಾಹಿತ್ಯ ಪ್ರೇರಣೆ ಕುರಿತು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮೇಡಮ್ ಕುವೆಂಪು ಅವರ ಕವನಗಳ ವಿಶೇಷತೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಪ್ರಾಂಶುಪಾಲರಾದ ಪ್ರಾಣೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಗೋಷ್ಠಿ ಸಂಚಾಲಕರಾದ ಟಿ.ವಿ. ನಟರಾಜ್, ಉಪನ್ಯಾಸಕರಾದ ಎನ್. ವಾಸು, ಜಿ.ಕೆ. ನಾರಾಯಣಸ್ವಾಮಿ, ಶ್ರೀನಾಥ್,
ಕೆ.ಎನ್, ವೇಣುಗೋಪಾಲ್, ರಘುಪತಿ, ಗೋಪಾಲನ್, ಬಿ. ಎನ್. ವೀಣಾ, ಫಿಯಾಜ್ ಅಹಮದ್, ಶಿಕ್ಷಕರು, ಕಸಾಪ ಪದಾಧಿಕಾರಿಗಳಾದ ರವಿಕುಮಾರ್, ಶಿವರಾಮೇಗೌಡ, ಚಂದ್ರಪ್ಪ
ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ರಾಷ್ಟ್ರ ಕವಿ ಕುವೆಂಪು ಕುರಿತು ಪ್ರಬಂಧ ಬರೆದು ವಿಜೇತರಾದ ತಸ್ಮಿಯಾ, ಲತಾ ಹಾಗೂ ಸೌಮ್ಯ ಅವರಿಗೆ ಉಪನ್ಯಾಸಕರಾದ ಗೋಪಿನಾಥ್ ಅವರು ಬಹುಮಾನ ವಿತರಿಸಿದರು.”

ಮಂಗಳೂರು ಬಂಧುತ್ವ ಕ್ರಿಸ್ಮಸ್ ಹಾಗೂ ಹೊಸ ವರ್ಷ-2025 ಆಚರಣೆ

ನಿಂತಿದೆ… ಚಳವಳಿಗಾಗೇ ಉಸಿರಾಡಿದವನ ಉಸಿರು ಜಿಸಿಬಿ (ಜಿ.ಸಿ. ಬಯ್ಯಾರೆಡ್ಡಿ) ದಣಿವರಿಯದ ಹೋರಾಟಗಾರ ಬದ್ಧತೆಯ ಚಳವಳಿಗಾರ

ವಿದ್ಯಾರ್ಥಿಗಳನ್ನು ತಿದ್ದಬೇಕು, ತೀಡಬೇಕು ಅವರನ್ನು ವಜ್ರದ ರೀತಿಯಲ್ಲಿ ತಯಾರಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ-ಐಎಎಸ್ ಅಧಿಕಾರಿ ಎನ್.ಸಿ.ಮುನಿಯಪ್ಪ