

ನ್ಯಾಶನಲ್ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹನೆಹಳ್ಳಿ 157 ಗಾಂಧಿ ಜಯಂತಿ ಪ್ರಯುಕ್ತ ನಮ್ಮ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮವನ್ನು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಹಾಗೂ ಶಾಲಾ ಮುಖ್ಯೋಪಾಧ್ಯಯರಾದ ಉದಯ. ಎಸ್ ಶೆಟ್ಟಿ ಅವರು ಉಪಸ್ಥಿತರಿದ್ದರು ಶ್ರೀಮತಿ ಶೈಲಜ ರವರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು ಮುಖ್ಯೋಪಾಧ್ಯಯರಾದ ಉದಯ.ಎಸ್ ಶೆಟ್ಟಿ ಯವರು ದೀಪ ಬೆಳಗಿದರು. ಶ್ರೀಮತಿ ನವ್ಯಲತಾ ರವರು ವಂದಿಸಿದರು. ಶಿಕ್ಷಕಿಯಾದ ಸುಮಾ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದರು . ಇಂದಿನ ಕಾರ್ಯಕ್ರಮಕ್ಕೆ ಶ್ರೀಮತಿ ಸುಪ್ರಭಾರವರು ಸಿಹಿ ತಿಂಡಿ ನೀಡಿರುತ್ತಾರೆ.













