Photos : Steevan Colaco ಉಡುಪಿ: ಅತಿ ವಂದನೀಯ ಧರ್ಮಗುರು ಸ್ಟ್ಯಾನಿ ಬಿ ಲೋಬೋ ಅವರು ಯಾಜಕೀ ದೀಕ್ಷೆಯ ೫೦ ಸಂವತ್ಸರಗಳನ್ನು ಪುರೈಸಿದ ಸ್ಮರ್ಣಾಥ ಮೇ 4, 2023 ರಂದು ಉದ್ಯಾವರ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನಲ್ಲಿ ಭಕ್ತಿಪೂರ್ವಕ ಬಲಿದಾನ ದಿವ್ಯ ಬಲಿದಾನವನ್ನು ಅರ್ಪಿಸುವ ಮೂಲಕ ತಮ್ಮ ದೀಕ್ಷೆಯ ಸುವರ್ಣಮಹೋತ್ಸವವನ್ನು ಚರ್ಚಿನ ಭಕ್ತಾಧಿಗಳೊಂದಿಗೆ ಹಾಗೂ ಹಲವಾರು ಬಿಷಪ್ ಮತ್ತು ಧರ್ಮಗುರುಗಳೊಂದಿಗೆ ಆಚರಿಸಿಕೊಂಡರು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೊ, ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ […]
ಕುಂದಾಪುರ : ನಾವು ಎಲ್ಲಾ ಧರ್ಮದವರ ಜೊತೆಯಿದ್ದೇವೆ, ನಮ್ಮದು ಜಾತ್ಯಾತೀತ ಪಕ್ಷ, ಜೊತೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್. ಅದರಲ್ಲಿ ಇರುವ ಪ್ರಮುಖ ಐದು ಅಂಶಗಳು. ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಈ ಭರವಸೆಗಳನ್ನು ನಾವು ನೀಡಿದ್ದೆವೆ. ಖಂಡಿತಾ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಇವುಗಳನ್ನು ಅನುಷ್ಟಾನ ಮಾಡಲಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು. […]
ಕುಂದಾಪುರ : ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಬೆಡ್ಡಿನ ಮೇಲೆ ಸೂರನ್ನು ದ್ರಷ್ಟಿಸುತ್ತಾ ಉದ್ದಕ್ಕೂ ಮೈ ಚೆಲ್ಲಿ ಬಿದ್ದಿರುವ ಇವರ ಹೆಸರು ಚಂದ್ರ ದೇವಾಡಿಗ.ಊರು ಬೈಂದೂರು ತಾಲೂಕಿನ ಕಂಬದ ಕೋಣೆ. ಕೂಲಿ ನಾಲಿಯ ಜತೆ ತೆಂಗಿನ ಮರದ ಕಾಯಿ ಕೀಳುವ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದ ಇವರದ್ದು ಪತ್ನಿ ಹಾಗೂ 2 ಪುಟ್ಟ ಮಕ್ಕಳ ಸಣ್ಣ ಸಂಸಾರ.ಅವತ್ಯಾಕೋ ವಿಧಿ ಕಾರಣವಿಲ್ಲದೆ ಮುನಿದು ಬಿಟ್ಟಿತು. ಪಕ್ಕದ ಗ್ರಾಮದೊರ್ವರ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಮರ ಹತ್ತಿದರು.ಅದೇನಾಯಿತೋ ಗೊತ್ತಿಲ್ಲ ತಲೆ ಸುತ್ತು […]
ಫಾದರ್ ಮುಲ್ಲರ್ ಸೇವಾ ಸಂಸ್ಥೆಯಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 33ನೇ ಪದವಿ ಪ್ರದಾನ ಸಮಾರಂಭವನ್ನುಕಂಕನಾಡಿಯ ಫಾದರ್ ಮುಲ್ಲರ್ಕನ್ವೆನ್ಷನ್ ಸೆಂಟರ್ನಲ್ಲಿದಿನಾಂಕ29.04.2023ರಂದುಹಮ್ಮಿಕೊಳ್ಳಲಾಗಿದೆ.ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ದತಿಯಲ್ಲಿಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಾ, ಹೋಮಿಯೋಪಥಿಚಿಕಿತ್ಸೆಯುಎಲ್ಲಾ ವಿಭಾಗದಜನರಿಗೂತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಸಂಸ್ಥೆಯು‘ಗುಣಪಡಿಸು’ ಮತ್ತು‘ಸಾಂತ್ವನಿಸು’(Heal & Comfort)ಎಂಬ ಧ್ಯೇಯೊಕ್ತಿಯೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಿದೆ. ಈ ಮಹಾವಿದ್ಯಾಲಯವುರಾಜೀವ್ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದಗುರುತಿಸಲ್ಪಟ್ಟಿದ್ದು, ಹೋಮಿಯೋಪಥಿರಾಷ್ಟ್ರೀಯ ಪರಿಷತ್ತು ಮತ್ತುಆಯುಷ್ಇಲಾಖೆ, ನವದೆಹಲಿ ಇವುಗಳ […]
ಶ್ರೀನಿವಾಸಪುರ: ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬಬೇಕು. ಇನ್ನೊಮ್ಮೆ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದು ಕೇಂದ್ರ ಸಂಸದೀಯ ಹಾಗೂ ಸಂಸ್ಕøತಿ ಸಚಿವ ಅರ್ಜುನ್ರಾಮ್ ಮೇಘ್ವಾಲ್ ಹೇಳಿದರು.ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಅಭ್ಯರ್ಥಿ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಸಮಾಜದ ಎಲ್ಲ ವರ್ಗದ ಜನರ ಆಶೋತ್ತರಗಳ ಈಡೇರಿಕೆಗೆ ಪೂರಕವಾಗಿವೆ ಎಂದು ಹೇಳಿದರು.ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆಯಂಥ […]
22 ಎಪ್ರಿಲ್ 2023: ಆಶಾವಾದಿ ಪ್ರಕಾಶನಾನ್ ಕೊಂಕಣಿ ಕವಿತೆಂಚ್ಯಾ ಗಝಲಾಂಚ್ಯಾ ಪ್ರಕಾರಾಚೆರ್ ಚಲಯಿಲ್ಲ್ಯಾ ಜಾಗತಿಕ್ ಕೊಂಕಣಿ ಡಿಜಿಟಲ್ ಕವಿಗೋಶ್ಟಿ ಎಪ್ರಿಲಾಚ್ಯಾ 22 ತಾರಿಕೆರ್, ಸನ್ವಾರಾ ಸಾಂಜೆರ್ 4:30 ಥಾವ್ನ್ 6:30 ಪರ್ಯಾಂತ್ ಮಾಂಡುನ್ ಹಾಡ್ಲಿ. ಮ್ಯಾಂಚೆಸ್ಟಾರ್ ಥಾವ್ನ್ ಲಾರೆನ್ಸ್ ವಿ. ಬಾರ್ಬೋಜಾನ್ ಸೂತ್ರ್-ಸಂಚಾಲನ್ ಕರುನ್ 21 ತಾರಿಕೆರ್ ಹ್ಯಾ ಸಂಸಾರಾಕ್ ಅಧೇವ್ಸ್ ಮಾಗ್ಲ್ಲ್ಯಾ ನಾಮ್ನೆಚ್ಯಾ ಗಜಾನನ್ ಜೋಗಾಚ್ಯಾ ಅತ್ಮ್ಯಾಕ್ ಶಾಂತಿ ಮಾಗುನ್ ದೋನ್ ಮಿನುಟಾಂಚೆಂ ಮಾವ್ನ್ ಪ್ರಾರ್ಥನ್ ಕೆಲೆಂ. ಗೊಂಯ್ಚ್ಯಾ ನಾಮ್ನೆಚಿ ಕವಯತ್ರಿ ಬಾಯ್ ಗ್ವಾದಲುಪ್ ಡಾಯಸಾಚ್ಯಾ […]
ಶ್ರೀನಿವಾಸಪುರ: ಪಟ್ಟಣದ ಗಂಗೋತ್ರಿ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರೇಂಕ್ ಪಡೆದುಕೊಂಡಿದೆ. ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್ 596 (99.33) ಅಂಕ ಗಳಿಸಿ ರಾಜ್ಯಕ್ಕೆ ಮೊದಲಿಗರೆನಿಸಿದ್ದಾರೆ.ಫಲಿತಾಂಶ ಬರುತ್ತಿದ್ದಂತೆ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪ್ರಥಮ ರೇಂಕ್ ಗಳಿಸಿದ ವಿದ್ಯಾರ್ಥಿ ಎಸ್.ಎಂ.ಕೌಶಿಕ್ ಅವರಿಗೆ ತಂದೆ ಎಸ್.ಸಿ.ಮುರಳಿನಾಥ್ ಕೇಕ್ ತಿನ್ನಿಸಿ ಸಂತೋಷ ಹಂಚಿಕೊಂಡರು.‘ನನ್ನ ಈ ಸಾಧನೆಗೆ ಉಪನ್ಯಾಸಕರು ಹಾಗೂ ಪೋಷಕರ ಪ್ರೋತ್ಸಾಹ ಕಾರಣ. ನಾನು ಆದಿನದ ಪಾಠಗಳನ್ನು ಆ […]
ಶ್ರೀನಿವಾಸಪುರ : ಪೊಲೀಸ್ ಪೇದೆಯ ಸಾಹಸ ಮತ್ತು ಮಾನವೀಯತೆ ಮೆರೆದಿದ್ದು, ನಗರದ ಚಿಕ್ಕಬಳ್ಳಾಪುರ ರಸ್ತೆಯ ರಹಮತ್ ನಗರದಲ್ಲಿ ತಡರಾತ್ರಿಯಲ್ಲಿ ಈ ದುರ್ಘಟನೆ ಜರುಗಿದೆ. ನಗರದ ಗಲ್ಪೇಟೆ ಪೊಲೀಸ್ ಠಾಣೆಯ ಪೇದೆ ಹೆಚ್.ರಾಜಣ್ಣ ಮತ್ತು ಚಾಲಕ ಡಿ.ಎ.ಆರ್ನ ಮಂಜುನಾಥಶೆಟ್ಟಿ ಅವರು ೧೧೨ ವಾಹನದಲ್ಲಿ ರಾತ್ರಿ ಗಸ್ತಿಗೆ ನಿಯೋಜನೆ ಗೊಂಡಿದ್ದರು.ಶ್ರೀನಿವಾಸಪುರ ವೃತ್ತದಿಂದ ಅರಹಳ್ಳಿ ಕಡೆ ೧೧೨ ವಾಹನ ಹೋಗುತ್ತಿದ್ದ ಸಂದರ್ಭದಲ್ಲಿ ಶುಕ್ರವಾರ ಮುಂಜಾನೆ ೩.೨೬ರ ಸಮಯದಲ್ಲಿ ಸುಮಾರು ೨೦ ರಿಂದ ೨೫ ಬೀದಿ ನಾಯಿಗಳ ಗುಂಪೊದು ದಾಳಿಯ ದೃಶ್ಯ ಕಂಡು […]
As a part of Founders day Celebration of IMJ Institutions, Moodlakatte , many Community Service activities are under taken. ‘Samrakshana’ is one such activity which was done in association with town municipality, Kundapura, which was aimed to clean up Kundapura city. Clean drive was done from shasthri circle to Kundapura midtown 50 students of IMJ […]

