JANANUDI.COM NETWORK  ಕಥೊಲಿಕ್ ಸಭಾ ಕುಂದಾಪುರ ವಲಯದಿಂದ ಪೊಕ್ಸೊ ಕಾನೂನು – ಲೈಗಿಂಕ ಹಲ್ಲೆಯ ಬಗ್ಗೆ ಮಾಹಿತಿ ಕಾರ್ಯಗಾರ ಕುಂದಾಪುರ, ಆ.19: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿಯಿಂದ ಅಪ್ರಾಪ್ತ ಮಕ್ಕಳ ಮೇಲೆ ಲೈಗಿಂಕ ಹಲ್ಲೆ ಮತ್ತು ಹಲ್ಲೆ ಮಾಡಿದಕ್ಕೆ ನ್ಯಾಯ ದೊರಕಿಸಿಕೊಡುವ ಪೊಕ್ಸೊ ಕಾನೂನಿನ ಬಗ್ಗೆ ಮಾಹಿತಿ ನೀಡುವ ಕಾರ್ಯಗಾರವು ಸ್ಥಳಿಯ ಪಿ.ಯು.ಕಾಲೇಜ್ ಸಭಾ ಭವನದಲ್ಲಿ ಆಗೋಸ್ತ್ 18 ರಂದು ನಡೆಯಿತು. ಕಾರ್ಯಗಾರವನ್ನು ನಡೆಸಲಿಕ್ಕಾಗಿ ಜಿಲ್ಲಾ ವಿಶೇಷ ಅಭಿಯೋಜಕ ವಿಜಯ ವಾಸು ಪೂಜಾರಿ […]

Read More

JANANUDI.COM NETWORK ಸ. ಹೀ. ಫ್ರಾ.ಶಾಲೆ ಬಸ್ರೂರು ಉರ್ದು ಶಾಲೆಯಲ್ಲಿ ಸ್ವಾತಂತ್ರತ್ಸೋವ – ಭಾರತ ಜಗತ್ತಿನ ಸುಂದರ ದೇಶ:ಜನಾಬ್ ಅಬ್ದುಲ್ ಅಜೀಜ್ ಕುಂದಾಪುರ,ಆ. ಭಾರತ ಹಲವು ಧರ್ಮಗಳಿಗೆ ಆಶ್ರಯ ಕೊಟ್ಟ ಪುಣ್ಯಭೂಮಿ,ಈ ನಾಡಿನ ಸಂಪ್ರದಾಯ,ಆಚರಣೆಗಳು ವಿಶ್ವದ ಎಲ್ಲಾ ರಾಷ್ಟ್ರಕ್ಕೆ ಮಾದರಿ.ಈ ದೇಶಕ್ಕಾಗಿ ಬಲಿದಾನ ಮಾಡಿದ ಎಲ್ಲ ಹೋರಾಟಗಾರರ ಜೀವನ ಇಂದಿನ ಮಕ್ಕಳು ಅಧ್ಯಯನ ಮಾಡಿ ದೇಶಭಕ್ತಿ ಬೆಳೆಸಿಕೊಳ್ಳಬೇಕು ಎಂದು ಮುಖ್ಯ ಅತಿಥಿ ಯಾಗಿ ಶಾಲೆಗೆ ಕಂಪ್ಯೂಟರ್ ನೀಡಿದ ಬೀ. ಎನ್.ಅಬ್ದುಲ್ ಅಜೀಜ್ ಹೇಳಿದರು.ಇನ್ನೋರ್ವ ಅತಿಥಿ ಕಂಪ್ಯೂಟರ್ ಕೊಡುಗೆ […]

Read More

JANANUDI.COM NETWORK ಆಗಸ್ಟ್  19 ಮತ್ತು 20ರಂದು ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ“ರಂಗೋತ್ಸವ 2019” ಕುಂದಾಪುರ: ಆಗಸ್ಟ್ 19 ಮತ್ತು 20ರಂದು ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ“ರಂಗೋತ್ಸವ 2019” ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದರಂಗಭೂಮಿ ಸ್ಪರ್ಧೆ ನಡೆಯಲಿದೆ.ವಿವಿಧ ರಂಗಕಲೆಗಳಾದಏಕಾಂಕ ನಾಟಕ, ಕಿರುಪ್ರಹಸನ, ಮೂಕಾಭಿನಯ, ಅನುಕರಣೆ ಸ್ಪರ್ಧೆಗಳು ನಡೆಯಲಿವೆ ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಿನಾಂಕ 19ರಂದು ಬೆಳಿಗ್ಗೆ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯಇದರ ನಿದೇಶಕರಾದ ಪ್ರೊ.ಬಾರ್ಕೂರುಉದಯಉದ್ಘಾಟಿಸಲಿದ್ದಾರೆ ಮತ್ತುಅಕಾಡೆಮಿ ಫ್‍ಜನರಲ್‍ಎಜುಕೇಶನ್‍ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಮುಖ್ಯಅಭ್ಯಾಗತರಾಗಿ […]

Read More

JANANUDI.COM NETWORK ಕುಂದಾಪುರದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ- ಮಳೆಯಿಂದ ಅಡಚಣೆ -ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್’ಟಾಪ್   ಕುಂದಾಪುರ, ಆ.15:  ಕುಂದಾಪುರದ ಗಾಂಧೀ ಮೈದಾನದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಳೆಯ ನಡುವೆ ಸರಳವಾಗಿ ಗುರುವಾರದಂದು ಆಚರಿಸಲಾಯಿತು. .ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಡಾ. ಮಧುಕೇಶ್ವರ್ ಧ್ವಜಾರೋಹಣಗೈದು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ, “ಕೇಸರಿ ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ನೋಡಲು ಹೆಮ್ಮೆ. ಆದರೆ ಇದನ್ನು ಪಡೆಯಲು ಹಲವರ ತ್ಯಾಗ ಬಲಿದಾನವಿದೆ. ಬ್ರಿಟೀಷರ ದಾಸ್ಯದಿಂದ ಹೊರತಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ […]

Read More

ವರದಿ: ವಾಲ್ಟರ್ ಮೊಂತೇರೊ ರೋಟರಿ ಕ್ಲಬ್ ಬೆಳ್ಮಣ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ಇವರ ಸಹಭಾಗಿತ್ವದಲ್ಲಿ ” ಆರೋಗ್ಯ ಮಾಹಿತಿ ಸಪ್ತಾಹ” ರೋಟರಿ ಕ್ಲಬ್ ಬೆಳ್ಮಣ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಮಣ್ ಇವರ ಸಹಭಾಗಿತ್ವದಲ್ಲಿ ” ಆರೋಗ್ಯ ಮಾಹಿತಿ ಸಪ್ತಾಹ”ದ ಕ ಪ್ರಥಮ ಕಾರ್ಯಕ್ರಮವಾಗಿ ” ಡೆಂಗಿ ಜ್ವರ” ದ ಬಗ್ಗೆ ಮಾಹಿತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸತೀಶ್ ರಾವ್ ನೀಡಿದರು. ಈ ಸಂದರ್ಭದಲ್ಲಿ ಡೆಂಗಿ ಜ್ವರದ ಮಾಹಿತಿ ಹಾಗೂ  ಮುಂಜಾಗ್ರತಾ […]

Read More

ವರದಿ: ಚಂದ್ರಶೇಖರ ಬೀಜಾಡಿ ಸ್ವಾತಂತ್ರ್ಯೋತ್ಸವದ ಧ್ವಜಾಹೋಹಣ:ಬಸ್ರೂರು ಹಿಂದೂ ಶಾಲೆ ಕೋಟ:ಬಸ್ರೂರು ಹಿಂದೂ ಮಾದರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾಹೋಹಣ ಕಾರ್ಯಕ್ರಮವನ್ನು ಮಾಜಿ ಶಾಸಕ, ಶಾಲಾ ಸಂಚಾಲಕ ಬಿ.ಅಪ್ಪಣ್ಣ ಹೆಗ್ಡೆ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಹಳೇ ವಿದ್ಯಾರ್ಥಿ ಹಾಗೂ ಮಾಜಿ ಯೋಧ ಗಣಪತಿ ಖಾರ್ವಿ ಇವರನ್ನು ಸನ್ಮಾನಿಸಲಾಯಿತು. ಹಿಂದೂಳಿದ ವರ್ಗಗಳ ವಿದ್ಯಾರ್ಥಿ ನಿಲಯದ ಮೇಲ್ವೀಚಾರಕ ನರಸಿಂಹ ಪೂಜಾರಿ,ಬಾಳೆಹಿತ್ಲು ಮಿತ ್ರಮಂಡಳಿ ಅಧ್ಯಕ್ಷ ರಾಜು ಪೂಜಾರಿ,ಎಸ್.ಡಿ.ಎಮ್.ಸಿ.ಅಧ್ಯಕ್ಷ ನಾಗರಾಜ ಪೂಜಾರಿ, ನಿವೇದಿತಾ ಪ್ರೌಢ ಶಾಲಾ […]

Read More

JANANUDI.COM NETWORK ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನ್, ಇಂಟಕ್, ಬ್ಲಾಕ್ ಕಾಂಗ್ರೆಸ್ ವತಿಯಿಂದ 73 ನೇ ಸ್ವಾತಂತ್ರ ದಿನಾಚರಣೆ ಕುಂದಾಪುರ, ಆ.15: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಮೆಟಾಡೋರ್, ಡ್ರೈವರ್ಸ್ ಅಸೋಸಿಯೆನ್ (ರಿ) ಇಂಟಕ್, ಬ್ಲಾಕ್ ಕಾಂಗ್ರೆಸ್ ವತಿಯಿಂದ 73 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾ ರೋಹಣವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ನೇರವೇರಿಸಿ ಸ್ವಾತಂತ್ರತ್ಸೊವದ ಶುಭವನ್ನು ಹಾರೈಸಿದರು. ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ, ಕುಂದಾಪುರ ಬ್ಲಾಕ್ […]

Read More

JANANUDI.COM NETWORK   ಅನುಪಮಾರ ‘ಚಿವುಟಿದಷ್ಟೂ ಚಿಗುರು’ ಕ್ರತಿಗೆ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಎಚ್.ಎಸ್.ಅನುಪಮಾ ಅವರ ಪ್ರಶಸ್ತಿ ಪ್ರದಾನ ಕುಂದಾಪುರ: ಕನ್ನಡ ಸಾಹಿತ್ಯದ ವಾಸ್ತವಿಕ ನೆಲೆಗಳ ಹೊಸ ಬಗೆಯ ಚಿಂತನೆಗಳ ಭಾಗವಾಗಿ ಹೆಚ್.ಎಸ್. ಅನುಪಮಾ ನಿಂತಿದ್ದಾರೆ ಅವರ ಕೃತಿಗಳಲ್ಲಿ ನಮ್ಮನ್ನು ನಾವೇ ಅರ್ಥ ಮಾಡಿಕೊಲ್ಳುವ ಚಿಂತನೆಗಳನ್ನು ಅವರ ಬರಹಗಳಾಗಲಿ ಅಥವಾ ಕವಿತೆಗಳಾಗಲಿ ಹಾಗೆ ಕಥೆಯಾಗಲಿ ಹುಟ್ಟುಹಾಕುತ್ತದೆ ಎಂದು ಲೇಖಕರಾದಶಿವಮೊಗ್ಗದ ಡಾ.ಎಸ್. ಸಿರಾಜ್ ಅಹಮದ್ ಹೇಳಿದರು. ಅಭಿಪ್ರಾಯಪಟ್ಟರು. ಅವರುಆಗಸ್ಟ್ 13ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ […]

Read More

jananudi.com network ನಾಳೆ ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಆಗಿಲ್ಲ.ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಚ್ಚರಿಕೆ:ಡಿಸಿ ಹೆಪ್ಸಿಬಾ ರಾಣಿ ಕುಂದಾಪುರ, ಆ. 12: ಉಡುಪಿ :ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆಮಂಗಳವಾರ  (ಆಗಸ್ಟ್13) ಯಾವುದೇ ರಜೆ ಘೋಷಣೆ ಆಗಿಲ್ಲ.ಜಿಲ್ಲಾಧಿಕಾರಿ ಎಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಳ  ಹೆಸರಿನಲ್ಲಿ ರಜೆ ಇದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಅನಧಿಕೃತವಾಗಿ ಸುದ್ದಿ ಹರಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಸಿದ್ದಾರೆ.

Read More