JANANUDI.COM NETWORK ಕರಾಟೇ ನ್ಯಾಶನಲ್ ಕೊಂಪಿಟೇಶನ್ನಲ್ಲಿ ಕುಂದಾಪುರದ ಅನುಶ್ರೀಗೆ ಕರಾಟೆಯಲ್ಲಿ ತೃತೀಯ ಸ್ಥಾನ ಉಡುಪಿ ಅಂಬಲಪಾಡಿ ದೇವಸ್ಥಾನದಲ್ಲಿ ನಡೆದ ಕರಾಟೇ ನ್ಯಾಶನಲ್ ಕೊಂಪಿಟೇಶನ್ನಲ್ಲಿ ತೃತೀಯ ಸ್ಥಾನ ಪಡೆದ ಬಿ.ಆರ್.ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ವಿದ್ಯಾರ್ಥಿ ಅನುಶ್ರೀ ಎನ್.ಖಾರ್ವಿ ಅವಳು ಕಿರಣ್ ಡ್ರ್ಯಾಗನ್ ಕರಾಟೆ ಕ್ಲಾಸಿಗೆ ಕಿರಣ್ ಸರ್ ಅವರ ಶಿಷ್ಯೆ ಶೋಭಾ ನಾಗರಾಜ ಖಾರ್ವಿ ದಂಪತಿ ಪುತ್ರಿ.
JANANUDI.COM NETWORK ಉಡುಪಿ ಜಿಲ್ಲಾ ಪಂಚಾಯತ್ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ,ರೋಟರಿ ಕ್ಲಬ್ ಕುಂದಾಪುರ ಸೌತ್ ಇವರಿಂದ ಆಶಾ ಸನ್ಮಾನ ಕುಂದಾಪುರ, ಫೆ.26: ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಉಡುಪಿ ಹಾಗೂ ರೋಟರಿ ಕ್ಲಬ್ ಕುಂದಾಪುರ ಸೌತ್ ಇವರಿಂದ ಆಶಾ ಕಾರ್ಯಕರ್ತೆಯವರಿಗೆ ಆಶಾ ಸನ್ಮಾನ ಕಾರ್ಯಕ್ರಮವನ್ನು ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿಯವರ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ|ನಾಗ […]
JANANUDI.COM NETWORK ಸಂತ ಮೇರೀಸ್ ಹಿ. ಪ್ರಾ. ಶಾಲಾ ಗೈಡ್ ದಳದವರಿಂದ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಸ್ಥಾಪಕ ಸರ್ ಬೇಡನ್ ಪೋವೆಲ್ ಅವರ ಜನ್ಮ ದಿನಾಚರಣೆ ಕುಂದಾಪುರ, ಫೆ.26: ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಸ್ಥಾಪಕ ಸರ್ ಬೇಡನ್ ಪೋವೆಲ್ ಅವರ ಜನ್ಮ ದಿನಾಚರಣೆಯನ್ನು ಕುಂದಾಪುರ ಸಂತ ಮೇರೀಸ್ ಹಿ. ಪ್ರಾ. ಶಾಲಾ ಗೈಡ್ ದಳದವರಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಡೋರತಿ ಸುವಾರಿಸ್ ಅವರು ವಿದ್ಯಾರ್ಥಿಗಳಿಗೆ ಗೈಡ್ ನಿಯಮಗಳ ಪಾಲನೆ ಹಾಗೂ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಬೀಳಬಾರದು. ಓದಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಿಆರ್ಪಿ ಹುಮೇಗೌಡ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ಲೋಬಲ್ ಎಜ್ಯುಕೇಷನಲ್ ಸ್ಕೂಲ್ನ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ಪೂರ್ಣಗೊಳಿಸುವ ಸಾಧನ. ಅದನ್ನು ಕೊಡಿಸಲು ಹಾಗೂ ಪಡೆದುಕೊಳ್ಳಲು ಮಾಡುವ ಪ್ರಯತ್ನ ಸಫಲವಾದಾಗ ಮಾತ್ರ ಉದ್ದೇಶ ಸಫಲವಾಗುತ್ತದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಜಿ.ಶ್ರೀನಿವಾಸ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ […]
ವರದಿ:ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು ಬೈಂದೂರು: ಸಂಭ್ರಮದ ತೆರಾಲಿ ಹಬ್ಬ ಆಚರಣೆ ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಡಗರ, ಸಂಭ್ರಮದಿಂದ ಜರುಗಿತು ಬಲಿಪೂಜೆಯಲ್ಲಿ ಬೈಂದೂರು ಚರ್ಚಿನಲ್ಲಿ ಈ ಹಿಂದೆ ಗುರುಗಳಾಗಿ ಸೆವೆ ಸಲ್ಲಿಸಿದ ಹಾಗೂ ಪ್ರಸ್ತುತ ಶಂಕರಪುರ ಪಾಂಗ್ಳಾ ಚರ್ಚಿನ ಧರ್ಮಗುರುಗಳಾದ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ಬಲಿಪೂಜೆಯ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ನಾವುಗಳು ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಿದಲ್ಲಿ ದೇವರು […]
ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಪುಲ್ವಾಮಾ ಹುತಾತ್ಮ ವೀರ ಯೋಧರಿಗೆ ನಮನ ನೆಹರೂ ಯುವ ಕೇಂದ್ರ ಉಡುಪಿ ಮತ್ತು ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ ರಂಗಮಂದಿರದಲ್ಲಿ ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುವ ಮೂಲಕ ದೇಶ ಪ್ರೇಮಿಗಳ ದಿನಾಚರಣೆ ಆಚರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಪುಲ್ಮಾಮಾ ಜಿಲ್ಲೆಯ […]
JANANUDI.COM NETWORK ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಸಾಂಸ್ಕøತಿಕ ಸಂಘ ದಿಂದ “ನನ್ನೊಳಗಿನ ಅವಳು” ನಾಟಕ ಕುಂದಾಪುರ: ಫೆಬ್ರುವರಿ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕಲ್ಚರಲ್ ಕಮಿಟಿ (ಸಾಂಸ್ಕøತಿಕ ಸಂಘ)ಯಿಂದ ಮಣಿಪಾಲ ವಿಶ್ವವಿದ್ಯಾನಿಲಯದ ಕಲಾವಿದೆ ಶಿಲ್ಪಾ ಜೋಶಿಯವರ “ನನ್ನೊಳಗಿನ ಅವಳು” ಏಕವ್ಯಕ್ತಿ ರಂಗ ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ಇದೊಂದು ಅದ್ಭುತ […]
JANANUDI.COM NETWORK ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹನ್ನೆರಡನೇ ಪದವಿ ಪದಗ್ರಹಣ ಸಮಾರಂಭ ಮೂಡಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಫೆಬ್ರುವರಿ ಹದಿನೈದರಂದು ಹನ್ನೆರಡನೇ ಪದವಿ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿ. ಟಿ. ಯು. ವಿಶ್ವವಿದ್ಯಾಲಯದ ಮಂಗಳೂರು ವಿಭಾಗದ ವಿಶೇಷ ಅಧಿಕಾರಿ (ಸ್ಪೆಷಲ್ ಆಫಿಸರ್) ಡಾ: ಶಿವಕುಮಾರ್ ಪದವೀಧರರಿಗೆ ಇರಬೇಕಾದ ಜವಾಬ್ದಾರಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಹಿತನುಡಿಗಳನ್ನಾಡಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿದ್ಧಾರ್ಥ ಜೆ ಶೆಟ್ಟಿ ಪದವೀಧರರಿಗೆ ಅಭಿನಂದನೆ ಸಲ್ಲಿಸುತ್ತಾ ತಾವು ಓದಿದ […]
JANANUDI.COM NETWORK ‘ದಿವೊ’ ಕೊಂಕ್ಣಿ ಹಫ್ತ್ಯಾಳೆಂ ಆಪ್ಲೊ ರುಪ್ಯಾಳೊ ಸಂಭ್ರಮ್ ಮಂಗ್ಳುರಾಂತ್ ಆಚರಣ್ ಕರ್ತಾ ‘ದಿವೊ’ ಕೊಂಕ್ಣಿ ಹಫ್ತ್ಯಾಳೆಂ ಆಪ್ಲಿ 25 ವರ್ಸಾಂಚಿ ಪತ್ರ್ ಗಾರಿಕೆಚಿ ಸೆವಾ ದೀವ್ನ್, ಹ್ಯಾ ವರ್ಸಾ ಆಪ್ಲೊ ರುಪ್ಯಾಳೊ ಸಂಭ್ರಮ್ ಮಂಗ್ಳುರಾಂತ್ ಆಸ್ಚ್ಯಾ ಡೊನ್ ಬೊಸ್ಕೊ ಹೊಲಾಂತ್ ಮಾರ್ಚ್ 8 ತಾರಿಕೆರ್ ಸಾಂಜೆಚ್ಯಾ 4 ವರಾಂಚೆರ್ ಆಚರಣ್ ಕರ್ತಾ. ಹ್ಯಾ ಆಪುರ್ಬಾಯೆಚ್ಯಾ ಕಾರ್ಯಾಕ್ ಸರ್ವ್ ಕೊಂಕ್ಣಿ ಪ್ರೆಮಿಂಕ್ ಆನಿ ಪರ್ಜೆಕ್ ಮಾಯೆಮೊಗಾಚೆಂ ಆಪವ್ಣೆಂ ದಿತಾ. ‘ದಿವೊ’ ಪತ್ರಾಚೆಂ ಭವ್ಯ್ ಉಗ್ತಾವಣ್ ಪಂಚ್ವೀಸ್ […]

