ಲೇಖನ: ಬರ್ನಾಡ್ ಜೆ. ಡಿಕೋಸ್ತಾ: ಸಂಪಾದಕರು ನ್ಯೂನತಾ ಮಕ್ಕಳ ಆಶಾ ಕಿರಣ – ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ಗ್ರಹ – ಅಭೂತಪೂರ್ವ ಸೇವೆ ಪಾಂಬೂರು, ಫೆ.4: ಹುಟ್ಟುವಾಗ ನ್ಯೂನತೆ ಉಂಟಾಗಿ, ಮಾನಸಿಕ ಅಸಮೋತಲನ, ಅಂಗ ವೈಕಲ್ಯ, ಮುಖ, ಕಣ್ಣುಗಳ ವಕ್ರತೆ, ಮಾತನಾಡಲು ತೊದಲುವಿಕೆ, ನೆಡೆದಾಡಲು ಕಷ್ಟವಾಗುವ, ಊಟ ಮಾಡಲು ತಿಳಿಯದಂತಹ, ಇಂತಹ ಅದೇಷ್ಟೊ ನ್ಯೂನತೆಗಳಿಂದ ಬಳಲುತ್ತಿರುವ, ಹೆತ್ತವರಿಗೇ ಅವರನ್ನು ಪೋಷಿಸಲು ಅಸಹಯಾಕ ಕಷ್ಟವಾಗುವಂತ ಮಕ್ಕಳನ್ನು ಆದರಿಸುವ, ಸಾಕುವ, ಕಲಿಸುವ, ಅವರನ್ನು […]

