JANANUDI.COM NETWORK ಉಡುಪಿ : ಹಲವಾರು ವರ್ಷಗಳಿಂದ ಚಾರಿತ್ರಿಕವಾಗಿ ನಡೆದುಕೊಂಡು ಬಂದಿರುವ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯೋತ್ಸವವು ಮತ್ತೊಮ್ಮೆ ಬಂದಿದೆ. ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಪರ್ಯಾಯ ಸ್ವಾಮೀಜಿಗಳಾಗಿ ಅಧಿಕಾರ ಸ್ವೀಕಾರ ಮಾಡುವ ಈ ಶುಭ ಸಮಯದಲ್ಲಿ ಅವರಿಗೆ ಶುಭವನ್ನು ಹಾರೈಸುತ್ತೇನೆೆ. ಕೋವಿಡ್ ಸೋಂಕಿನ ಹೊರತಾಗಿಯೂ, ಈ ಪವಿತ್ರ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲೆಂದು ಪ್ರಾರ್ಥಿಸುತ್ತೇನೆ. – ಪುರಪ್ರವೇಶದೊಂದಿಗೆ ಆರಂಭವಾಗಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಈ ಬಾರಿ ಸಾಂಪ್ರದಾಯಿಕ ಮತ್ತು ಸಾಂಕೇತಿಕ ಆಚರಣೆಗಳಿಗೆ ಮಾತ್ರ […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1050 Udupi jasmine flower today’s rate Rs: 1050

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1900 Udupi jasmine flower today’s rate Rs: 1900

Read More

JANANUDI.COM NETWORK ಬೆಂಗಳೂರು; ಕರ್ನಾಟಕ ಸರ್ಕಾರವು 1,727 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ತನ್ನ ಅನುಮತಿಯನ್ನು ನೀಡಿದೆ. ಸದರಿ ಪ್ರಕ್ರಿಯೆಯು ತುರ್ತು ಆಗಿರುವದರಿಂದ, ಆದ್ಯತೆ ಮೇರೆಗೆ ಕ್ರಮ ಜರುಗಿಸಬೇಕು ಎಂದು ಜಿಲ್ಲೆಯ ಉಪ ನಿರ್ದೇಶಕರು ಅವರಿಗೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.ಸಹಶಿಕ್ಷಕರು, ದೈಹಿಕ ಶಿಕ್ಷಕರು ಸೇರಿದಂತೆ ಒಟ್ಟು 1,727 ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತು ಮಾಹಿತಿಯ ಕುರಿತು ಪತ್ರ ಬರೆಯಲಾಗಿದೆ. ಸಂಬಂಧಿಸಿದ ಜಿಲ್ಲೆಗಳ ಉಪ ನಿರ್ದೇಶಕರು, ಇವರು ನೇಮಕಾತಿ ಪ್ರಾಧಿಕಾರಿಗಳಾಗಿದ್ದು, […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1050 Udupi jasmine flower today’s rate Rs: 1050

Read More

JANANUDI.COM NETWORK ಉಡುಪಿ: ಕೋವಿಡ್ ಸಾಂಕ್ರಾಮಿಕ ರೋಗ ಹರಡದಂತೆ ರಾಜ್ಯ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ವಾರಾಂತ್ಯ ಕಫ್ರ್ಯೂ ಘೋಷಿಸಿದೆ, ಜನ ಸಾಮಾನ್ಯರ ಅಂಗಡಿ ಮುಗ್ಗಟ್ಟಗಳನ್ನು ಮುಚ್ಚಿಸಿ ಜನ ಸಾಮನ್ಯರಿಗೆರಸ್ತೆಯಲಿ ತಿರುಗಾಡದಂತೆ ನಿಧ್ರ್ಯಾಕ್ಷಿಣ್ಯವಾಗಿ ಕ್ರಮ ಜರಗಿಸುತ್ತದೆ. ಆದರೆ ಉಡುಪಿ ರಥ ಬೀದಿಯಲಿ ಭಾರೀ ರಥ ಬೀದಿಯಲ್ಲಿ ಭಾರೀ ಜನಸ್ತೋಮದೊಂದಿಗೆ ರಥೋತ್ಸವ ನಡೆಸಲಾಯಿತು.ಉಳಿದ ಧರ್ಮದವರು ಉಡುಪಿ ಪರ್ಯಾದಂತೆ ಹಬ್ಬ ಜಾತ್ರೆಗಳಿದ್ದರು, ಸರಕಾರದ ಆದೇಶಕ್ಕೆ ತಲೆ ಭಾಗಿ, ಅವುಗಳನ್ನು ಮುಂದಕ್ಕೆ ದೂಡಿ, ಸಾಂಕ್ರಾಮಿಕ ರೋಗ ಹರಡದಂತೆ ನಾಡಿಗೆ, ಸರಕಾರಕ್ಕೆ […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ. ರೂ. 1500 Udupi jasmine flower today’s rate Rs: 1500

Read More

ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಬಡ ಮಕ್ಕಳು , ಕಾಲೇಜು ವಿದ್ಯಾಥಿಗಳಿಗೆ ಉಚಿತ ವಿದ್ಯಾಭ್ಯಾಸ ಹಾಗು ವೃದ್ಧರಿಗೆ ಮಾಶಾಸನವನ್ನು ನಮ್ಮ ತಂದೆಯ ಜ್ಞಾಪಕಾರ್ತ ಮಹಮದ್ ಬಾಷಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಸುತ್ತಿದ್ದೇನೆ ಎಂದು ತಲುಗು ಮೇರು ಹಾಸ್ಯ ನಟ ಆಲಿ ರವರು ತಿಳಿಸಿದರು . ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಉಸಿರೇ ಉಸಿರೇ ಚಿತ್ರದ ಚಿತ್ರೀಕರಣ ವೇಳೆಯ ವಿರಾಮದ ಸಮಯದಲ್ಲಿ ವೈಕುಂಟ ಏಕಾದಶಿ ಪ್ರಯುಕ್ತ ಶ್ರೀ ಬೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿನ ಶಾಲಾ ಮಕ್ಕಳಿಗೆ […]

Read More

Report : Walter Monteiro ಉಡುಪಿ ಮಲ್ಲಿಗೆ ಹೂವಿನ ಇವತ್ತಿನ ದರ Udupi jasmine flower today’s rate

Read More