ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಪುನರ್ವಸತಿ ಕೇಂದ್ರ ಆಸ್ಪತ್ರೆಯೊಂದರ ಮೇಲೆ ಸೋಮವಾರ ತಡರಾತ್ರಿ ವಾಯುದಾಳಿ ನಡೆದಿದ್ದು, 400ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನ್ ಸರ್ಕಾರ ಆರೋಪಿಸಿದೆ.ಅಫ್ಘಾನ್ ಸರ್ಕಾರದ ವಕ್ತಾರ ಹಮ್ಹುಲ್ಲಾ ಫಿತ್ರತ್ ಈ ವಿಷಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಫಿತ್ರತ್, “ಕಾಬೂಲ್ನ ಆಸ್ಪತ್ರೆ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದೆ. ದಾಳಿಯಿಂದ ಆಸ್ಪತ್ರೆಯ ಬಹುಭಾಗ ಧ್ವಂಸಗೊಂಡಿದ್ದು, ಹಲವರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ” ಎಂದು ಹೇಳಿದ್ದಾರೆ.ಆದರೆ, ಇದಕ್ಕೆ ಪ್ರತಿಕ್ರಿಯಿಸಿದ […]
ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನ್ ಡ್ರೋನ್ ದಾಳಿ ನಡೆಸಿದೆ. ದುಬೈ ಏರ್ ಪೋರ್ಟ್ ಬಳಿಯ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಪರಿಣಾ ಭೀಕರ ಸ್ಫೋಟಕ್ಕೆ ಇಂಧನ ಟ್ಯಾಂಕ್ ಹೊತ್ತಿ ಉರಿದಿದೆ. ಸುತ್ತಮುತ್ತಲು ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ದುಬೈ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ದುಬೈಗೆ ಬರುವ ಹಾಗೂ ದುಬೈನಿಂದ ತೆರಳುವ ಎಲ್ಲಾ […]
ತೈಲ ಟ್ಯಾಲಕರ್ ಇರಾನ್ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ಇಬ್ಬರುಸಾವನ್ನಪ್ಪಿದ ಮಾಹಿತಿ ತಿಳಿದು ಬ೦ದಿದೆ. ಮೃತ ಭಾರತೀಯರನ್ನು ಬಿಹಾರದ ಕ್ಯಾಪ್ಟನ್ ಅಶೀಶ್ ಕುಮಾರ್ ಮತ್ತು ರಾಜಸ್ನಾನದ ದಿಲೀಪ್ ಸಿ೦ಗ್ ಎಂದು ಗುರುತಿಸಲಾಗಿದೆ. ಈ ಟ್ಯಾ೦ಕರ್ ಫೆಬ್ರುವರಿ 22 ರಂದು ಹಾರ್ಮುಜ್ ಜಲಸ೦ಧಿ ಹತ್ತಿರ ತಲುಪಿದ್ದು, ಇರಾನ್ ಜಲಸ೦ಧಿಯನ್ನು ಬ೦ದ್ ಮಾಡಿದ ನ೦ತರ ಅಲ್ಲಿಯೇ ನಿಂತಿದೆ. ರಿಪಬ್ಲಿಕ್ ಆಫ್ ಪಲಾವ್ ನ ಬಾವುಟ ಹಾರಿಸಿಕೊ೦ಡು ನಿ೦ತಿದ್ದ ಟ್ಯಾ೦ಕರ್ ಮೇಲೆ ಇರಾನಿನ ಮಿಸೈಲ್ ಬಡಿದ ಪರಿಣಾಮ ಈ ಸಾವು-ನೋವು […]
ಅಬುಧಾಬಿ: ಫೆಬ್ರವರಿ 28, 2026 ರಂದು, ಅಮೇರಿಕಾ, ಇಸ್ರೇಲ್ ದಾಳಿಗೆ ಪ್ರತ್ಯುತ್ತರವಾಗಿ, ಇರಾನಿನ ದಾಳಿ ಗಲ್ಫ್ ರಾಷ್ಟ್ರಗಳ ಮೇಲೆ ಆರಂಭವಾಗಿದೆ. ಯುಎಇಯ ಹೇಳುವ ಪ್ರಕಾರ ತಮ್ಮ ದೇಶದ ವಾಯುಪಡೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಇದುವರೆಗೆ 165 ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಎರಡು ಕ್ರೂಸ್ ಕ್ಷಿಪಣಿಗಳು ಮತ್ತು 541 ಇರಾನಿನ ಡ್ರೋನ್ಗಳನ್ನು ನಿಭಾಯಿಸಿವೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ. ದಾಳಿಯ ಎರಡನೇ ಬೆಳಿಗ್ಗೆ, ಸಶಸ್ತ್ರ ಪಡೆಗಳು 20 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶಪಡಿಸಿದವು, ಆದರೆ ಎಂಟು ಕ್ಷಿಪಣಿಗಳು ಸಮುದ್ರಕ್ಕೆ […]
ಇರಾನ್:ಅಮೆರಿಕಮತ್ತುಇಸ್ರೇಲ್ ನಡೆಸಿದಜಂಟಿಕಾರ್ಯಾಚರಣೆಯಲ್ಲಿ, ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾಅಲಿಖಮೇನಿಮೃತಪಟ್ಟಿದ್ದಾರೆ ಎಂದು ದೃಢೀಕರಣ ಆಗಿದೆ ಅಲ್ಲದೆ ವೈಮಾನಿಕ ದಾಳಿಯಲ್ಲಿ ಖಮೇನಿ ಅವರ ಪುತ್ರಿ,ಅಳಿಯ ಮತ್ತುಮೊಮ್ಮಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದುಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಕ್ಷಿಪಣಿದಾಳಿಗೆ ಬಲಿಯಾದ ಇರಾನ್ ರಕ್ಷಣಾಸಚಿವಅಮೀರ್ ನಾಸಿರ್ಜಾದೆ ಅವರ ಮೃತ ದೇಹ ಪತ್ತೆಯಾಗಿದೆ ಎಂದು ಇಂದು ಭಾನುವಾರ ಧ್ರಡಪಟ್ಟಿದೆ. ಇರಾನಿನ ಪಾಲಿಗೆ ಇಂದು ಇತಿಹಾಸದ ಅತ್ಯಂತ ಕರಾಳ ಮತ್ತು ರಕ್ತಸಿಕ್ತ ಭಾನುವಾರ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಇರಾನ್ನ ಸರ್ವೋಚ್ಚ ನಾಯಕನಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿದ್ದ ಅಯತೊಲ್ಲಾ […]
ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಸಲಹೆಯಲ್ಲಿ, ಸ್ಥಳೀಯ ಅಧಿಕಾರಿಗಳು ನೀಡುವ ಸಲಹೆಗಳನ್ನು ಪಾಲಿಸುವಂತೆ ಭಾರತೀಯ ಪ್ರಜೆಗಳನ್ನು ಒತ್ತಾಯಿಸಿದೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು community cw.rivadh@mea.gov.in ಇಮೇಲ್ ಮೂಲಕ ಸಂಪರ್ಕಿಸಬಹುದು ಅಥವಾ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆ 00-966-11-4884697 ಗೆ ಕರೆ ಮಾಡಬಹುದು. ರಾಯಭಾರ […]
ನವದೆಹಲಿ, ಫೆಬ್ರವರಿ 28: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಜಂಟಿ ದಾಳಿ ನಡೆಸಿ ಮಧ್ಯಪ್ರಾಚ್ಯವನ್ನು ಹೊಸ ಸಂಘರ್ಷಕ್ಕೆ ದೂಡಿದ ಕೆಲವೇ ಗಂಟೆಗಳ ನಂತರ ಇರಾನ್ ಯುಎಇ, ಸೌದಿ ಅರೇಬಿಯಾ, ಕುವೈತ್, ಜೋರ್ಡಾನ್, ಕತಾರ್ ಮತ್ತು ಬಹ್ರೇನ್. ಇರಾನ್ ದೇಶಗಳ ಮೆಲೆ ದಾಳಿ ಮಾಡಿದೆ. ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ಜಂಟಿ ದಾಳಿ ನಡೆಸಿ ಮಧ್ಯಪ್ರಾಚ್ಯವನ್ನು ಹೊಸ ಸಂಘರ್ಷಕ್ಕೆ ದೂಡಿದ ಕೆಲವೇ ಗಂಟೆಗಳ ನಂತರ ಇರಾನ್ ಯುಎಇಯ ಅಬುಧಾಬಿ ಮತ್ತು ದುಬೈ, ಕತಾರ್ನ ದೋಹಾ ಮತ್ತು […]
ಅಬುಧಾಬಿ, ಫೆಬ್ರವರಿ 4, 2026: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾದಲ್ಲಿ ದಿರ್ಹಮ್ 20 ಮಿಲಿಯನ್ (49 ಕೋಟಿ) ಗ್ರ್ಯಾಂಡ್ ಬಹುಮಾನ ಗೆದ್ದ ನಂತರ ಉಡುಪಿಯ ಭಾರತೀಯ ವಲಸಿಗ ಕ್ಷಣಮಾತ್ರದಲ್ಲಿ ಬಹು ಕೋಟಿ ಶ್ರೀಮಂತರಾಗಿದ್ದಾರೆ. ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಮತ್ತು ಪ್ರಸ್ತುತ ಒಮಾನ್ನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶಾಂತನು ಶೆಟ್ಟಿಗಾರ್ ಅವರನ್ನು ಬಿಗ್ ಟಿಕೆಟ್ ಸರಣಿ 283 ರ ನೇರ ಘೋಷಣೆಯ ಸಮಯದಲ್ಲಿ ವಿಜೇತರೆಂದು ಘೋಷಿಸಲಾಯಿತು. 305810 ಸಂಖ್ಯೆಯನ್ನು ಹೊಂದಿರುವ ಅವರ ಟಿಕೆಟ್ […]
ವ್ಯಾಟಿಕನ್, ಡಿಸೆಂಬರ್ 31, 2025: ಕಳೆದ ತಿಂಗಳುಗಳನ್ನು ಪ್ರತಿಬಿಂಬಿಸುತ್ತಾ, ಬುಧವಾರ ನಡೆದ ವರ್ಷದ ತಮ್ಮ ಅಂತಿಮ ಸಾಮಾನ್ಯ ಸಭೆಯಲ್ಲಿ ಪೋಪ್ ಲಿಯೋ XIV, ಅವು ತೀವ್ರವಾಗಿ ವ್ಯತಿರಿಕ್ತ ಮಹತ್ವದ ಘಟನೆಗಳಿಂದ ಗುರುತಿಸಲ್ಪಟ್ಟಿವೆ ಎಂದು ತಿಳಿಸಿದರು.“ಅವುಗಳಲ್ಲಿ ಕೆಲವು ಸಂತೋಷದಾಯಕವಾಗಿವೆ,” ಅವರು ಹೇಳಿದರು, “ಪವಿತ್ರ ವರ್ಷದ ಸಂದರ್ಭದಲ್ಲಿ ಅನೇಕ ನಂಬಿಗಸ್ತರ ತೀರ್ಥಯಾತ್ರೆ; ದಿವಂಗತ ಪೋಪ್ ಫ್ರಾನ್ಸಿಸ್ ಅವರ ನಿಧನ ಮತ್ತು ಜಗತ್ತನ್ನು ನಡುಗಿಸುತ್ತಿರುವ ಯುದ್ಧದ ಸನ್ನಿವೇಶಗಳಂತಹ ಇತರ ನೋವಿನಿಂದ ಕೂಡಿದೆ.” ಈ ಕಾರಣಕ್ಕಾಗಿ, ಚರ್ಚ್ ಭಕ್ತರನ್ನು ದೇವರ ಮುಂದೆ ಎಲ್ಲವನ್ನೂ […]

