Workshop on ‘From Chalk to CPT: Speaking the Language of every Generation’ Held at Milagres College Kallianpur Reported and photography by Ganesh Nayak ಕಲ್ಯಾಣಪುರ ; ಮಿಲಾಗ್ರಿಸ್ ಕಾಲೇಜಿನ ಐಕ್ಯೂಎಸಿ ನವೆಂಬರ್ 14, 2025 ರಂದು ಆಡಿಯೋ ವಿಷುಯಲ್ ಹಾಲ್ನಲ್ಲಿ ‘ಚಾಕ್ನಿಂದ ಸಿಪಿಟಿಗೆ: ಪ್ರತಿ ಪೀಳಿಗೆಯ ಭಾಷೆಯನ್ನು ಮಾತನಾಡುವುದು’ ಎಂಬ ಕಾರ್ಯಾಗಾರವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ವಿವಿಧ ತಲೆಮಾರುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು, […]
ಕುಂದಾಪುರ ; ದೇಶದ ಬಡ ಜನತೆಯ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಬಡತನ ನಿರ್ಮೂಲನೆಯನ್ನು ಮಾಡುವ ಗುರಿಯನ್ನು ಹೊಂದಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಷ್ಟ್ರೀಯ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಂದ ಕುಡಿಯುವ ನೀರು , ಕೃಷಿ , ನೀರಾವರಿ , ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಿ , ಸಾಮಾಜಿಕ ಅಭಿವೃದ್ಧಿಗೆ ಕಾರಣರಾದರು. ಅಂದು ಚಾಲನೆ ನೀಡಿದ ಗರಿಬಿ ಹಟಾವೊ ಕಾರ್ಯಕ್ರಮದ ಮುಂದುವರಿದ ಭಾಗ ರಾಜ್ಯದಲ್ಲಿ ಜಾರಿ ಇರುವ ಗ್ಯಾರಂಟಿ ಯೋಜನೆ ಮತ್ತು ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಅಂತಹ […]
ಕುಂದಾಪುರ, ನ. 19; ಬಹಳ ವೈಭವದಿಂದ ಆಚರಿಸಲ್ಪಡುವ ಕುಂದಾಪುರದ ಆರಾಧ್ಯ ಶ್ರೀ ಕುಂದೇಶ್ವರನಿಗೆ ಅರ್ಪಿಸುವ ಲಕ್ಷದೀಪೋತ್ಸವಕ್ಕೆ, ಸ್ಥಳೀಯ ಬಹು ಪುರಾತನ ಐತಿಹಾಸಿಕ ಚರಿತ್ರೆಯುಳ್ಳ ಭಾಗ್ಯವಂತೆ ರೋಜರಿ ಮಾತಾ ಚರ್ಚಿನ ಸೌಹಾರ್ದ ಸಮಿತಿಯು ನ, 18 ರಂದು ಸಂಜೆ ಶ್ರೀ ಕುಂದೇಶ್ವರ ದೇವಸ್ಥಾನಕ್ಕೆ ತೆರಳಿ ಫಲ ಪುಷ್ಪ ನೀಡಿ ಶುಭ ಕೋರಿತು. ಸೌಹಾರ್ದ ಸಮಿತಿಯ ನೇತ್ರತ್ವವನ್ನು ವಹಿಸಿದ ರೋಜರಿ ಮಾತಾ ಚರ್ಚಿನ ಧರ್ಮಗುರು ಅ।ವಂ।ಪೌವ್ಲ್ ರೇಗೊ, ಶ್ರೀ ಕುಂದೇಶ್ವರ ಲಕ್ಷದೀಪೋತ್ಸವವುಎಲ್ಲಾ ಧರ್ಮೀಯರ ಬೆಸುಗೆಯಾಗಲಿ, ಎಲ್ಲಾ ಜನರಲ್ಲಿ ಸೌಹಾರ್ದತೆ ಉಂಟು […]
ಕುಂದಾಪುರದ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ನ.19 ಬುಧವಾರ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸುವುದರಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಹೊಸ ಬಸ್ ಸ್ಟ್ಯಾಂಡ್ ತನಕ ಸಂಜೆ 5ಗಂಟೆಯಿಂದ ಕುಂದಾಪುರದ ಮುಖ್ಯರಸ್ತೆಯಲ್ಲಿ ಜನ ಸಂಚಾರ ಇರುವುದರಿಂದ ಈ ಸಮಯದಲ್ಲಿ ಕುಂದಾಪುರ ಮುಖ್ಯ ರಸ್ತೆಗೆ ಬರುವ ಎಲ್ಲಾ ಬಸ್ ಹಾಗೂ ಇತರ ವಾಹನಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕುಂದಾಪುರ ನೆಹರೂ ಮೈದಾನ, ಎಪಿಎಂಸಿ ಕಚೇರಿಯ ಮುಂಭಾಗ ಖಾಲಿ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಯಾರು ಸಹ ತಮ್ಮ ವಾಹನವನ್ನು […]
Moodlakatte: Graduation Ceremony (MITK) ನವೆಂಬರ್ 15, 2025 ರಂದು ನಡೆಯಿತು. MSME (ಭಾರತ ಸರ್ಕಾರ) ದ ನಿವೃತ್ತ ಉಪ ನಿರ್ದೇಶಕ ಮತ್ತು AMS ಇಂಡಿಯಾದ ಸಹ ಸಂಸ್ಥಾಪಕರಾದ IEDS ನ ಶ್ರೀ ಗೋಪಿನಾಥ್ ರಾವ್ ಅವರು ಮುಖ್ಯ ಅತಿಥಿಯಾಗಿದ್ದರು. ತಮ್ಮ ಭಾಷಣದಲ್ಲಿ, ಅವರು ಸರ್ಕಾರಿ ಹಣಕಾಸಿನ ಅವಕಾಶಗಳನ್ನು ಎತ್ತಿ ತೋರಿಸಿದರು ಮತ್ತು ಪದವೀಧರರು ಇತರರಿಗೆ ಅವಕಾಶಗಳನ್ನು ಸೃಷ್ಟಿಸುವ ಉದ್ಯೋಗದಾತರಾಗಲು ಆಶಿಸಲು ಪ್ರೋತ್ಸಾಹಿಸಿದರು. IMJ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಸಮಾರಂಭದ […]
ಉಡುಪಿ ಬುಡೋಖನ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಇವರು ಆಯೋಜಿಸಿರುವ 22ನೆ KBI ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ 2025 ಇದರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಉರ್ದು ಇಲ್ಲಿಯ 7ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಶಾಹೀಮ್ ಇವನು ಕಟ ವಿಭಾಗದಲ್ಲಿ ಪ್ರಥಮ ಬಹುಮಾನ ಕುಮಿಟೆ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಗಳಿಸಿರುತ್ತಾನೆ. ಇವನಿಗೆ ಸಿಹಾನ್ ಶೇಕ್ ಬಸ್ರೂರು ಡೋಜೋ ಟೀಮ್ ಕೆ ಡಿಎಫ್ ಕಂಡ್ಲೂರು ಇವರು ತರಬೇತಿಯನ್ನು ನೀಡಿರುತ್ತಾರೆ. ಈ ವಿದ್ಯಾರ್ಥಿಯು ಬಸ್ರೂರಿನ ಶಬ್ನಂ ಭಾನು ಹಾಗೂ ಮಕ್ಬುಲ್ […]
Motivational Team Training on “Gender Equality and Justice” at CODP ಮಂಗಳೂರು ; “ಲಿಂಗ ಸಮಾನತೆ ಮತ್ತು ನ್ಯಾಯ” ಕುರಿತ ಪ್ರೇರಣಾದಾಯಕ ತಂಡ ತರಬೇತಿ ಕಾರ್ಯಕ್ರಮವನ್ನು 2025ರ ನವೆಂಬರ್ 17ರಂದು ಸಿಒಡಿಪಿಯಲ್ಲಿ ಆಯೋಜಿಸಲಾಯಿತು. KROSS ಬೆಂಗಳೂರು ಹಾಗೂ CODP®️ ಮಂಗಳೂರಿನ ಸಹಯೋಗದಲ್ಲಿ ಮಹಿಳಾ ಸದೃಢೀಕರಣ ಯೋಜನೆ ಘಟಕದಡಿ ಈ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಶ್ರೀ ರಾಜಶೇಖರ್, ಸಂಯೋಜಕ – ಮಹಿಳಾ ಸದೃಢೀಕರಣ ಯೋಜನೆ (KROSS, ಬೆಂಗಳೂರು), ಡಾ. ರೋಹನ್ ಎಸ್. ಮೊನಿಸ್, ಮುಖ್ಯ ಆಡಳಿತಾಧಿಕಾರಿ […]
ಶ್ರೀ ಮಜದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಶಿರಸಿ ಇವರ ನೇತೃತ್ವದಲ್ಲಿ ಶ್ರೀ ಭಗವದ್ಗೀತಾ ಅಭಿಯಾನದಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಡೆದ ಭಗವದ್ಗೀತೆ ಕಂಠಪಾಠ ಸ್ಫರ್ಧೆಯಲ್ಲಿ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾಕ್ಷರ್ ಶೆಟ್ಟಿ ( 8ನೇ ತರಗತಿ ) ಹಾಗೂ ಅರ್ಥ( 5ನೇ ತರಗತಿ )ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . […]
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 104ನೇ ಶ್ರೀರಾಮ ಭಜನಾ ಸಂಕೀರ್ತನ ಸಪ್ತಾಹವು ನ. 25 ರಿಂದ ಡಿ. 2ರ ಪರ್ಯಂತ ಜರುಗಲಿದೆ. ಊರ, ಪರವೂರ ಸಂತ ಮಂಡಳಿಯವರು ಭಜನಾ ಸಪ್ತಾಹದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ವಿನಂತಿಸಿದ್ದಾರೆ.

