JANANUDI.COM NETWORK ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಮುಖ್ಯ ಮಂತ್ರಿ ಘೋಷಣೆ ಮಾಡಿದ ತುರ್ತು ಪರಿಹಾರವೇ ಕೆಲವೆಡೆ ಇನ್ನೂ ಕೂಡ ಸಿಗಲಿಲ್ಲಾ –  ರಮಾನಾಥ್ ರೈ ಕುಂದಾಪುರ,ಆ.22:  ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಮುಖ್ಯ ಮಂತ್ರಿ ಘೋಷಣೆ ಮಾಡಿದ ತುರ್ತು ಪರಿಹಾರವೇ ಕೆಲವೆಡೆ ಇನ್ನೂ ಕೂಡ ಸಿಗಲಿಲ್ಲಾ, ಕೇಂದ್ರ ಸರಕಾರ ಕಳೆದ ಸಾಲಿನ ಅನುದಾನ ಬಿಡುಗಡೆ ಮಾಡಿದೆ. ಈ ಸಾಲಿನಲ್ಲಿ ಕೇಂದ್ರ ಸರಕಾರ ಚಿಕ್ಕಾಸು  ಬಿಡುಗಡೆ ಮಾಡಲಿಲ್ಲಾ.  ಹಾಗಾಗಿ ರಾಜ್ಯ ಸರಕಾರಕ್ಕೆ ಮತ್ತು ಕೇಂದ್ರ ಸರಕಾರಕ್ಕೆ ನೆರೆ ಸಂತ್ರಸ್ತರ ಬಗ್ಗೆ […]

Read More

JANANUDI.COM NETWORK ಭಂಡಾರ್‍ಕಾರ್ಸ್‍ಕಾಲೇಜಿನಲ್ಲಿ ಜೀವನ ಮೌಲ್ಯ ಶಿಕ್ಷಣ ಶಿಬಿರ: ಟಿವಿಗಳಿಂದ ಸಿಗುವಂತಹ ಸಂದೇಶಗಳು ಉತ್ತಮವಾದ ಮೌಲ್ಯಗಳಿಂದ ಕೂಡಿಲ್ಲ – ಫಾ|ಸ್ಟಾನಿ ತಾವ್ರೊ ಕುಂದಾಪುರ: ಜೀವನಮೌಲ್ಯವಿಲ್ಲದೆ ನಾವು ಬೇರೆಕಡೆಗೆ ಸಾಗುತ್ತಿದ್ದೇವೆ. ಇಂದು ಮನೆಯಲ್ಲಿ ಮಕ್ಕಳಿಗೆ ನೈತಿಕವಾದ ಮೌಲ್ಯಯುತವಾದ ಶಿಕ್ಷಣ ನೀಡುತ್ತಿಲ್ಲ. ಧಾರಾವಾಹಿ, ಟಿವಿಗಳಿಂದ ಸಿಗುವಂತಹ ಸಂದೇಶಗಳು ಉತ್ತಮವಾದ ಮೌಲ್ಯಗಳಿಂದ ಕೂಡಿಲ ್ಲಇದರ ಪರಿಣಾಮ ಮನುಷ್ಯನ ಮೇಲಾಗುತ್ತಿದೆ. ಜೀವ£ Àಕ್ರಮದಲ್ಲಿ ಬದಲಾವಣೆ ಆಗಿರುವುದರಿಂದ ಮೌಲ್ಯದಲ್ಲಿ ಕುಸಿತ ಕಾಣುತ್ತಿದ್ದು, ಧಾರ್ಮಿಕ ಗ್ರಂಥಗಳಿಂದ ಮೌಲ್ಯಯುತವಾದ ಶಿಕ್ಷಣ ಸಿಗುತ್ತವೆ. ಹೀಗಾಗಿ ಪಠ್ಯಪುಸ್ತಕಗಳಿಂದ ಜೀವನ ಮೌಲ್ಯ […]

Read More

JANANUDI.COM NETWORK ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಟೇಬಲ್ ಟೆನಿಸ್ ಟೂರ್ನಾಮೆಂಟ್ : ಕ್ರೀಡೆಯಿಂದ ಹಾಳಾಗುತ್ತಾರೆಂಬ ಭಾವನೆ ಪೋಷಕರಲ್ಲಿಇದೆ – ಗೌತಮ ಶೆಟ್ಟಿ ಕುಂದಾಪುರ: ಆಗಸ್ಟ್ 21 ರಂದು ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ಟೂರ್ನಾಮೆಂಟ್ 2019-20 ನ್ನು ಕುಂದಾಪುರದ ಟೋರ್ಪಡಸ್ ಸ್ಪೋಟ್ರ್ಸ್ ಕ್ಲಬ್ ಇದರ ಅಧ್ಯಕ್ಷರಾದ ಗೌತಮ ಶೆಟ್ಟಿ ಉದ್ಘಾಟಿಸಿದರು. ಅವರು ಮಾತನಾಡಿ ಮಕ್ಕಳುಕ್ರೀಡೆಯಲ್ಲಿ ಹೆಚ್ಚೆಚ್ಚು ಭಾಗವಹಿಸಬೇಕು. ಆದರೆ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿದರೆ ಹಾಳಾಗುತ್ತಾರೆ ಎಂಬ […]

Read More

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಏರ್ಪಡಿಸಲಾಗಿದ್ದ ಡಿ.ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ ಸಮಾರಂಭ ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ಉದ್ಘಾಟಿಸಿದರು. ಶ್ರೀನಿವಾಸಪುರ:  ಅರಸು ಅವರು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದ ಧೀಮಂತ ನಾಯಕ. ಅವರ ದೂರಾಲೋಚನೆಯಿಂದ ರಾಜ್ಯ ಪ್ರಗತಿ ಸಾಧಿಸುವಂತಾಯಿತು ಎಂದು ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌ ಹೇಳಿದರು.   ಪಟ್ಟಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಿ.ದೇವರಾಜ ಅರಸು ಅವರ 104ನೇ ಜನ್ಮ ದಿನಾಚರಣೆ ಸಮಾರಂಭ […]

Read More

JANANUDI.COM NETWORK  ಭಂಡಾರ್ಕಾರ್ಸ್‍ಕಾಲೇಜು “ರಂಗೋತ್ಸವ 2019” ಸ್ಪರ್ಧೆಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಕುಂದಾಪುರ: ಆಗಸ್ಟ್ 19 ಮತ್ತು 20ರಂದು ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮ ಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದರಂಗಭೂಮಿ ಸ್ಪರ್ಧೆ“ರಂಗೋತ್ಸವ 2019”ರಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು. ವಿವಿಧ ರಂಗಕಲೆಗಳಾದ ಏಕಾಂಕ ನಾಟಕ, ಕಿರುಪ್ರಹಸನ, ಮೂಕಾಭಿನಯ, ಅನುಕರಣೆ ಸ್ಪರ್ಧೆಗಳು ನಡೆಯಿತು. ಸ್ಪರ್ಧೆಗಳ ಫಲಿತಾಂಶ :ಅನುಕರಣೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ –ಶ್ರೀ ರಾಮಪ್ರಥಮದರ್ಜೆಕಾಲೇಜು, ಕಲ್ಲಡ್ಕ, ದ್ವಿತೀಯ ಸ್ಥಾನ […]

Read More

JANANUDI.COM NETWORK  ಕುಂದಾಪುರ ಕಾಂಗ್ರೆಸ್ : ರಾಜೀವ ಗಾಂಧಿ, ಅರಸ್ ಜನ್ಮದಿನಾಚರಣೆ ಕ್ರಾಂತಿಕಾರಿ ಹಾವನೂರು ಆಯೋಗದ ರಚನೆಯ ಮೂಲಕ ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ರಾಜಕೀಯ ಪುನಶ್ಚೇತನಕ್ಕೆ ನಾಂದಿ ಹಾಡಿದವರು ಮಾಜಿ ಮುಖ್ಯ ಮಂತ್ರಿ ದೇವರಾಜ ಅರಸುರವರು. ಉಳುವವನೇ ಹೊಲದೊಡೆಯ ಎಂಬ ಘೋಷ ವಾಕ್ಯದೊಂದಿಗೆ ಜಾರಿಗೆ ತಂದ ಭೂಸುಧಾರಣಾ ಖಾಯ್ದೆ ಬಡ, ಶೋಷಿತ ಗೇಣಿದಾರರ ಕುಟುಂಬದ ಭವಿಷ್ಯವನ್ನು ಉಜ್ವಲವಾಗಿಸಿತು. ಉಳ್ಳವರೇ ಅಧಿಕಾರಕ್ಕೆ ಬಂದು ದರ್ಪ ಪ್ರದರ್ಶಿಸುತ್ತಿದ್ದ ಕಾಲದಲ್ಲಿ ಸಮಾಜದ ದುರ್ಬಲ ವರ್ಗದ ಜನರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು […]

Read More

ಕುಂದಾಪುರದಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯದಲ್ಲಿ ಉಂಟಾದ ಅತೀವ ಮಳೆಯಿಂದ ಜೀವ ಆಸ್ತಿ ಪಾಸ್ತಿ ನಷ್ಟದ ಸಮೀಕ್ಷೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪತ್ರಿಕಾ ಪ್ರಕಟಣೆ ರಾಜ್ಯದಲ್ಲಿ ಇತ್ತೀಚೆಗೆ ಬಂದ ಅತೀವ ಮಳೆಯಿಂದ ಉಂಟಾದ  ನೆರೆಯಿಂದಾಗಿ ಆಗಿರುವ ಜೀವಹಾನಿ, ಕೃಷಿ ಮತ್ತು ಆಸ್ತಿಪಾಸ್ತಿಗಳಿಗಾದ ನಷ್ಟದ ಸಮೀಕ್ಷೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ *ಮಾಜಿ ಸಚಿವರಾದ ಸನ್ಮಾನ್ಯ ರಮಾನಾಥ್ ರೈ* ಯವರ ಅಧ್ಯಕ್ಷತೆಯಲ್ಲಿ ನಿಯೋಗ ರಚಿಸಿ ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಿ […]

Read More

JANANUDI.COM NETWORK ಸಂತ ಜೋಸೆಫ್ ಶಾಲೆಯಲ್ಲಿ ಕುಂದಾಪುರ ವಲಯ ಮಟ್ಟದ ಪೌಢ ಶಾಲಾ ಖೋ ಖೋ ಪಂದ್ಯಾವಳಿ ಕುಂದಾಪುರ, ಆ.20: ಕುಂದಾಪುರ ವಲಯ ಮಟ್ಟದ ಪೌಢ ಶಾಲಾ ಖೋ ಖೋ ಪಂದ್ಯಾವಳಿಯು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಛೇರಿ ಮತ್ತು ರೋಟರಿ ಕ್ಲಬ್ ಕುಂದಾಪುರ ರಿವರ್ಸ್ ಸೈಡ್ ಇವರ ಸಹಯೋಗದಲ್ಲಿ ಆಗೋಸ್ತ್ 20 ರಂದು ಸಂತ ಜೋಸೆಫ್ ಪ್ರೌಢ ಶಾಲೆಯ ಆಶ್ರಯದಲ್ಲಿ ಶಾಲಾ ಮೈದಾನದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಕುಂದಾಪುರ ರೋಜರಿ ಮಾತಾ ಚರ್ಚಿನ […]

Read More

  JANANUDI.COM NETWORK ಭಂಡಾರ್‍ಕಾರ್ಸ್ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ರಂಗೋತ್ಸವ 2019 – ಕಾಲೇಜುಗಳಲ್ಲಿ ರಂಗ ಶಿಕ್ಷಣಕ್ಕೆ ಆದ್ಯತೆ ಬೇಕು -.ಪ್ರೊ| ಬಾರ್ಕೂರು ಉದಯ ಕುಂದಾಪುರ,ಆ. 20: ‘ಕೇವಲ ಶಿಕ್ಷಣದಿಂದ ವ್ಯಕ್ತಿಯ ಮನೋಸ್ಥ್ರೆಯ ಬೆಳೆಯುವುದಿಲ್ಲಾ. ಶಿಕ್ಷಣೇತರ ಚಟುವಟಿಕೆಗಳಿಂದ ವ್ಯಕ್ತಿಯ ಮನೋಸ್ಥ್ರೆಯ ಬೆಳೆಯುವುದು. ರಂಗ ಚಟುವಟಿಕೆಗಳಿಂದ ವ್ಯಕ್ತಿಯ ಮನೋಸ್ಥ್ರೆಯ ಬೆಳೆಯುವುದು ಮಾತ್ರವಲ್ಲಾ ಆತ ಬೌಧಿಕವಾಗಿ ಬೆಳೆಯುತ್ತಾನೆ, ಅವನಲ್ಲಿ ಸಂಸ್ಕ್ರತಿ ಮೂಡುತ್ತೆ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆರೆಯುತ್ತಾನೆ, ಘಾತಕ ಶಕ್ತಿ ಕಡಿಮೆಯಾಗುತ್ತೆ. ಇವತ್ತು ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ ರಂಗ ಶಿಕ್ಷಣ […]

Read More