JANANUDI.COM NETWORK ಕುಂದಾಪುರ: ಇಲ್ಲಿನ ಪ್ರತಿಷ್ಟಿತ ಭಂಡಾರ್ಕಾರ್ಸ್ಕಾಲೇಜಿನ ವಾರ್ಷಿಕೋತ್ಸವವು ದಿನಾಂಕ 31 ಜನೆವರಿ 2020 ರಂದು ನಡೆಯಲಿದೆ. ದಿನಾಂಕ 31 ಜನೆವರಿ 2020 ರಂದು ನಡೆಯಲಿರುವಕಾಲೇಜಿನ ವಾರ್ಷಿಕೋತ್ಸವದ ಮುಖ್ಯಅತಿಥಿಯಾಗಿಕರ್ನಾಟಕಜಾನಪದ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಗಳಾದ ಡಾ. ಕೆ.ಚೆನ್ನಪ್ಪಗೌಡಆಗಮಿಸಲಿದ್ದಾರೆ. ಭಂಡಾರ್ಕಾರ್ಸ್ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶ್ರೀ ಶಾಂತಾರಾಂ. ಎ.ಭಂಡಾರ್ಕಾರ್ಅವರುಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಭಂಡಾರ್ಕಾರ್ಸ್ಕಾಲೇಜಿನಆಡಳಿತ ಮಂಡಳಿಯ ಅಧ್ಯಕ್ಷರಾದಡಾ. ಹೆಚ್. ಶಾಂತಾರಾಂಅವರು ಉಪಸ್ಥಿತರಿರುವರು ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಂದು ಮಧ್ಯಾಹ್ನಯಾರೆಆದ್ರೂ ಬಿಡುವಿಲ್ಲ ನಾಟಕ ಮತ್ತು ಸತ್ವ ಪರೀಕ್ಷೆ ಎಂಬ ಯಕ್ಷಗಾನ ಪ್ರದರ್ಶನ […]
JANANUDI.COM NETWORK ಕೊಲ್ಲುರು ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೊ ಕಾಯ್ದೆ ಅಡಿ ಆರೋಪಿಯೊಬ್ಬನ ಬಂದನ ಕುಂದಾಪುರ, ಜ. 28 ; ಕೊಲ್ಲುರು ಠಾಣಾ ವ್ಯಾಪ್ತಿಯಲ್ಲಿ ಸೆಕ್ಸನ್ 8 ಪೋಕ್ಸೊ ಕಾಯ್ದೆ ಅಡಿ ಮತ್ತು ಐ.ಪಿ.ಸಿ ಸೆಕ್ಸನ್ 354 (A) (1) ರ ಪ್ರಕಾರ ಆರೋಪಿಯೊಬ್ಬನನ್ನು ಬಂದಿಸಿ, ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆಯೆಂದು ಪೊಲೀಸ್ ಇಲಾಖೆಯಿಂದ ತಿಳಿದು ಬಂದಿ. ಆರೋಪಿಯು ಮಾರ್ಣಕಟ್ಟೆಯಲ್ಲಿ ಅಪರಾಧ ಎಸಗಿದ್ದು ಆತನ ಹೆಸರು ಸೂರ್ಯನಾರಯಣ, 22 ವರ್ಷ ಪ್ರಾಯದವನಾಗಿದ್ದು, ವ್ರತ್ತಿಯಲ್ಲಿ ಆಟೋ […]
JANANUDI.COM NETWORK ಕೆ. ಶಿವಾನಂದ ಶ್ರದ್ದಾಂಜಲಿ ಸಭೆ ಕುಂದಾಪುರ, ಜ.28: ಕಾಂಗ್ರೆಸ್ ಪಕ್ಷದ ನಾಯಕರಾದ ಬ್ಲಾಕ್ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಕೆ. ಶಿವಾನಂದರವರಿಗೆ ಶ್ರದ್ದಾಂಜಲಿ ಸಭೆಯನ್ನು ಜನವರಿ 26 ರಂದು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಸಲಾಯಿತು. ಕೆ.ಶಿವಾನಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಉತ್ತಮ ನಾಯಕರಾಗಿದ್ದು ಕುಂದಾಪುರ ಪರಿಸರದಲ್ಲಿ ಜನಸೇವೆಯನ್ನು ನೀಡಿದ್ದಾರೆ. ಅವರ ಅಗಲಿಕೆ ಕುಂದಾಪುರ ಕಾಂಗ್ರೆಸಿಗೆ ತುಂಬಲಾರದ ನಷ್ಟವಾಗಿದೆ’ ಎಂದು ವಿಕಾಸ್ ಹೆಗ್ಡೆ ಮಾಜಿ ಅಧ್ಯಕ್ಷರು ಕುಂದಾಪುರ ನಗರ ಪ್ರಾಧಿಕಾರ […]
JANANUDI.COM NETWORK ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆ.ಇ.ಇ. ಪರೀಕ್ಷೆಯಲ್ಲಿ ತೇರ್ಗಡೆ ರಾಷ್ಟ್ರ ಮಟ್ಟದ ಜೆ.ಇ.ಇ. ಮೈನ್ಸ್ ಪರೀಕ್ಷೆಗೆ ಹಾಜರಾದ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಈ ಕೆಳಗಿನ ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ ಪರಿಕ್ಷೆ ಬರೆಯಲು ಅಹರ್ತೆ ಗಳಿಸಿದ್ದಾರೆ. ಗಗನ್ ನಾೈಕ್, 90.23, ಸೋನಿಕಾ ಬಿ.ಶೆಟ್ಟಿ 89.20, ಅಭಿಷೇಕ್ ಪಿ. 86.04, ಶಂಶಾಕ 85.45, ಅಭಿಲಾಷ್ ಹತ್ವಾರ್ 85, ಮಹ್ಮದ್ ರಾಕೀಜ್ 81 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ
JANANUDI.COM NETWORK ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ : ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಕುಂದಾಪುರ, ಜ.27: ‘ಭಾರತವು ಗಣ ರಾಜ್ಯಗಳಿಂದ ಕೂಡಿದ ದೇಶವಾಗಿದೆ, ನಮ್ಮದು ನಮ್ಮ ಪ್ರಜಾಪ್ರಭುತ್ವ ಅಂದರೆ ನಮ್ಮ ಏಕತೆಯ ಸಂಕೇತವಾಗಿದೆ, ಇದೊಂದು ರಾಷ್ಟ್ರೀಯ ಹಬ್ಬವಾಗಿದೆ’ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಹೇಳಿದರು. ಅವರು ರವಿವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ 71 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾ ರೋಹಣ ಮಾಡಿ, […]
JANANUDI.COM NETWORK ನಿನ್ನೆ ಸಂಜೆ ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ ಕುಂದಾಪುರ, ಜ.27: ನಿನ್ನೆ ಸಂಜೆ ಕುಂದಾಪುರ – ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ.ಹಾರಿದ ಕೂಡಲೇ ಹ್ರದಯಾಘಾತದಿಂದ ಸಾವು ಸಂಭವಿಸಿರ ಬಹುದೆಂದು ಶಂಕಿಸಲಾಗಿದ್ದು,ಅಗ್ನಿ ಶಾಮಕ ದಳದ ಸತತ ಕಾರ್ಯಾಚರಣೆ ಯ ನಂತರವೂ ಪತ್ತೆಯಾಗದ ಶವ ನೀರಿನ ಸೆಳವಿಗೆ […]
JANANUDI.COM NETWORK ಹೊಳೆಗೆ ಹಾರಿದ ಚಿಕ್ಕನಸಾಲು ರಸ್ತೆ ನಿವಾಸಿ ಉದ್ಯಮಿಗಾಗಿ ತಡರಾತ್ರಿಯ ತನಕ ಹುಡುಕಾಟ ಕುಂದಾಪುರ : ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುಂದಾಪುರದ ಚಿಕ್ಕನಸಾಲು ರಸ್ತೆ ನಿವಾಸಿ ಉದ್ಯಮಿಯೋರ್ವರು ಕುಂದಾಪುರ ಹೇರಿಕುದ್ರು ಸೇತುವೆಯ ಮೇಲಿನಿಂದ ಪಂಚಗಂಗಾವಳಿ ಹೊಳೆಗೆ ಹಾರಿದ್ದು, ತಡ ರಾತ್ರಿಯ ತನಕವೂ ಅವರಿಗಾಗಿ ಅಗ್ನಿ ಶಾಮಕ ಳ ಸತತ ಹುಡುಕಾಟ ನಡೆಸಿದ್ದರೂ ಅವರ ಸುಳಿವು ದೊರಕಿರಲಿಲ್ಲಾ. ಸ್ಥಳಿಯ ಚಿಕ್ಕನಸಾಲು ರಸ್ತೆಯ ನಿವಾಸಿ ಕೆ.ಜಿ. ಗಣೇಶ್(49) ಎಂಬವರೇ ಹೊಳೆಗೆ ಹಾರಿದವರೆಂದು […]
JANANUDI.COM NETWORK ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಕುಂದಾಪುರ, ಜ.27: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಯವರು ‘ಇಂದು ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಅಂಬೆಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ ಮತ್ತು ಇದನ್ನು ರಕ್ಷಿಸುವ ಜವಾವ್ದಾರಿ ಈ ದೇಶದ ಪ್ರತಿಯೊಬ್ಬ ನಾಗರಿಕರವರದಾಗಿದೆ’ ಎಂದರು. ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿಯವರು ಇಂದಿನ ಕೇಂದ್ರ ಸರಕಾರದ […]
ವರದಿ: ವಾಲ್ಟರ್ ಮೊಂತೇರೊ ಕೆದಿಂಜೆ : 71ನೇ ಗಣರಾಜ್ಯೋತ್ಸವ ಸಮಾರಂಭ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಕೆದಿಂಜೆ ಹಳೆವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಕೆದಿಂಜೆ ಶಾಲೆಯಲ್ಲಿ 71ನೇ ಗಣರಾಜ್ಯೋತ್ಸವ ಸಮಾರಂಭ ನಡೆಸಲಾಯಿತು. ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮಾತನಾಡಿ ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ 26ರಂದು ದೇಶದೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುವ […]

