ಫೆಬ್ರವರಿ 11 ರಂದು ಬೈಂದೂರು ಚರ್ಚಿನ ತೆರಾಲಿ ಹಬ್ಬ – ಸಂಜೆ ಉತ್ತಮ ಸಾಮಾಜಿಕ ನಾಟಕ “ಸ್ವಾರ್ಥಾಚಿ ದಾವ್ಲಿ” ಪ್ರದರ್ಶನ

ಬಸ್ರೂರು ಅಪ್ಪಣ್ಣ ಹೆಗ್ಡೆಯವರ ನಿಧನಕ್ಕೆ ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಸಂತಾಪ

ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ತಿಳುವಳಿಕೆಯ ಕೊರತೆಯಿಂದ ಮತ್ತು ಉದ್ಧಟತನದಿಂದ ಎಕಾಎಕಿ ತಿರಸ್ಕರಿಸಿದಕ್ಕೆ ಬಿ. ಅಪ್ಪಣ್ಣ ಹೆಗ್ಡೆ ಖಂಡನೆಯ ಚಿತ್ರ.

ಹೆಚಿನ ವಿವರಕ್ಕೆ ಕೆಳಗಡೆ ಸುದ್ದಿಯ ಲಿಂಕನ್ನು ಹಂಚಿಕೊಳ್ಳಲಾಗಿದೆ

ಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇ-ಹುಂಡಿ ಅಳವಡಿಕೆ/ E Hundi Installation at Sri Durgaparameshwari Temple, Kateel

ಮೂಡ್ಲಕಟ್ಟೆ ಐ ಎಂ ಜೆ ; ಫಲಿತಾಂಶ ಆಧಾರಿತ ಶಿಕ್ಷಣ (OBE)” ಕುರಿತು ಕಾರ್ಯಾಗಾರ

ಕುಂದಾಪುರದ ಮೂಡ್ಲಕಟ್ಟೆ ಐ ಎಂ ಜೆ  ವಿದ್ಯಾಸಂಸ್ಥೆಗಳ  ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಗುಲ್ಬರ್ಗಾ ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯದ 200 ಪ್ರಾಧ್ಯಾಪಕರಿಗೆ   ಇತ್ತೀಚೆಗೆ ಫಲಿತಾಂಶ ಆಧಾರಿತ ಶಿಕ್ಷಣ (OBE)” ಕುರಿತು ಎರಡು ದಿನಗಳ ಕಾರ್ಯಾಗಾರವನ್ನು  ನಡೆಸಿಕೊಟ್ಟರು.
ಡಾ. ಎಸ್. ಎನ್. ಭಟ್ ಅವರು  ಓ ಬಿ ಇ ತತ್ವಗಳು, ಫಲಿತಾಂಶಗಳ ವ್ಯಾಖ್ಯಾನ, ಮ್ಯಾಪಿಂಗ್, ಮೌಲ್ಯಮಾಪನ ವಿಧಾನ ಮತ್ತು ಫಲಿತಾಂಶಗಳ ಸಾಧನೆಯ ವ್ಯವಸ್ಥಿತ ಲೆಕ್ಕಾಚಾರದ ಕುರಿತು ತಮ್ಮ ದಶಕಗಳ ಅನುಭವದಿಂದ ಮೌಲ್ಯಯುತ ಕಾರ್ಯಗಾರ ನಡೆಸಿಕೊಟ್ಟರು.

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ; ಕಾರ್ಪೊರೇಟ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್

ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (91) ಇನ್ನಿಲ್ಲ

ಮಂಗಳೂರು ವಿಶ್ವವಿದ್ಯಾನಿಲಯವು ಅರ್ಥಶಾಸ್ತ್ರ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ವೆಂಕಟೇಶ ನಾಯಕ್ ಅವರಿಗೆ (ಪಿಎಚ್.ಡಿ.) ಪದವಿ ಪ್ರದಾನ

ಉದ್ಯಾವರ; ಎಂಟನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ

ಮಂಗಳೂರು ನಂತೂರ್ ನಲ್ಲಿ ಆಗಾಗ ಆಗುವ ಅಪಘಾತ ಬಗ್ಗೆ ಅಧಿಕಾಳನ್ನು ಕರೆಸಿ ಮಾಹಿತಿ ಪಡೆದ ವಿಧಾನ ಪರಿಷತ್ ಶಾಸಕಶ್ರೀ ಐವನ್ ಡಿಸೋಜಾ