ಮಂಗಳೂರು ಮಿಲಾಗ್ರಿಸ್ ದೇವಾಲಯದಲ್ಲಿ ಮಾತೆ ಮೇರಿಯಮ್ಮನ (ಮೊಂತಿ ಫೇಸ್ತ್ )ಭಕ್ತಿಪೂರ್ವಕ ಹಬ್ಬದ ಆಚರಣೆ /

Ò

ಜೆಸಿಐ ಕುಂದಾಪುರ ಸಿಟಿಯಿಂದ ಜೆಸಿ ಸಪ್ತಾಹದ ಭಾಗವಾಗಿ – ತರಬೇತಿ ಕಾರ್ಯಕ್ರಮ ಉದ್ಘಾಟನೆ

ಶ್ರೀನಿವಾಸಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ಸಂಚರಿಸುವುದೇ ಕಷ್ಟವಾಗಿದೆ

ರಾಜರಾಜೇಶ್ವರಿ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ

ಕೋಲಾರ,ಸೆ.10: ಕಳೆದ ಆಗಸ್ಟ್-2024ರಲ್ಲಿ ನಡೆದ ಕಂಪ್ಯೂಟರ್ ಪರೀಕ್ಷೆಯಲ್ಲಿ ನಗರದ ರಾಜರಾಜೇಶ್ವರಿ ವಾಣಿಜ್ಯ ಮತ್ತು ಕಂಪ್ಯೂಟರ್
ವಿದ್ಯಾಸಂಸ್ಥೆಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ.
20 ಅತ್ಯುತ್ತಮ ಶ್ರೇಣಿ, 05 ಪ್ರಥಮ ಶ್ರೇಣಿ, 06 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಬೋಧಕ ವೃಂದದವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಟಿ.ಎಸ್.ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಹ್ಯಾದ್ರಿ ಪದವಿ ಕಾಲೇಜಿನಲ್ಲಿ ಪದವಿ ಪ್ರಧಾನ ಸಮಾರಂಭ

ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಜಾಗೃತಿ ಕಾರ್ಯಕ್ರಮ

ಮಿಲಾಗ್ರಿಸ್‌ನ ಪೂರ್ ಕ್ಲೇರ್ಸ್‌ನ ಆರಾಧನಾ ಮಠದಲ್ಲಿ ಸಿಸ್ಟರ್ ಮೇರಿ ಜೋನ್ ಆಫ್ ಜೀಸಸ್ ಅವರ ಶಾಶ್ವತ ವೃತ್ತಿಯನ್ನು ಸ್ವೀಕರಿಸಿದರು /The Perpetual Profession of Sister Mary Joan of Jesus was held at Adoration Monastery, Poor Clares in Milagres

ಎಂ ಐ ಟಿ ಕುಂದಾಪುರ 17ನೇ ಗ್ರಾಜುಯೇಷನ್ ಡೇ   

“ಅಗತ್ಯವಿರುವ ನೆರೆಹೊರೆಯವರಿಗೆ ಒಂಬತ್ತು ದಿನಗಳಲ್ಲಿ, ನನ್ನ ಒಂಬತ್ತು ಉಡುಗೊರೆಗಳು” ಅರ್ಪಿಸಿ ಜೆಪ್ಪು ಇಗರ್ಜಿಯಲ್ಲಿ ವಿಶಿಷ್ಟ ರೀತಿಯಲ್ಲಿ ಮೊಂತಿ ಹಬ್ಬದ ಆಚರಣೆ / “Nine Gifts on Nine Days for My Needy Neighbour” – Monthi Phest at Jeppu a Unique Way A Feast of Devotion, Togetherness and Gratitude