ಕೆ. ಪದ್ಮಾವತಿ ನಾಯಕ್ ನಿಧನ


ಕುಂದಾಪುರ-ಕೋಟೇಶ್ವರದ ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ದಿ| ವೆಂಕಟೇಶ ನಾಯಕ್ ಇವರ ಧರ್ಮಪತ್ನಿ ಪದ್ಮಾವತಿ ನಾಯಕ್
(ಜನ್ನಿ ಮಾಯಿ) 86, ಇವರು 04-11-2023ನೇ ಶನಿವಾರ ದೈವಾಧೀನರಾಗಿರುತ್ತಾರೆ. ಇವರು ಇಬ್ಬರು ಪತ್ರಿಯರು, ಅಳಿಯ, ಮೊಮ್ಮಗ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುತ್ತಾರೆ.