ಶಿರೂರು: ಟೋಲ್  ಪ್ರವೇಶ ದ್ವಾರದಲ್ಲಿ ಭೀಕರ ಅಂಬುಲೈನ್ಸ್ ಅಪಘಾತ ಮೂವರು ಗಂಭೀರ, ಓರ್ವನ ಸ್ಥಿತಿ ಚಿಂತಾಜನಕ

ಶಿರೂರು: ಟೋಲ್  ಪ್ರವೇಶ ದ್ವಾರದಲ್ಲಿ ಭೀಕರ ಅಂಬುಲೈನ್ಸ್ ಅಪಘಾತ ಮೂವರು ಗಂಭೀರ, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

   ಅಂಬುಲೈನ್ಸ್ ಶರ ವೇಗದಲ್ಲಿ ಬರುತ್ತಿರುವಾಗ ಶಿರೂರು ಟೋಲ್ ಗೇಟಿನ ಸಿಬಂದಿ ಹಾಕಿದ್ದ ಬ್ಯಾರಿಕೇಡ್ ಇಟ್ಟಿದ್ದು,     ಅಂಬುಲೈನ್ಸ್ ವೇಗದಿಂದ ಬರುತಿದ್ದ ಅರಿತು ಅದನ್ನು ತ್ವರಿತವಾಗಿ ತೆರವು ಮಾಡಲು ಪ್ರಯತ್ನಿಸುತಿದ್ದ ವೇಳೆ   ಅಂಬುಲೈನ್ಸ್ ಚಾಲಕ ವೇಗ ಕಡಿಮೆ ಮಾಡಲು ಪ್ರಯತ್ನಿಸಿದ ವೇಳೆ ಸ್ಕಿಡ್ ಆಗಿ ಸಿಬಂದಿಗೆ ಬಡಿಯಿತು.