ಭಂಡಾರ್‌ಕಾರ್‌ ಪ.ಪೂ. ಕಾಲೇಜಿನ ಶೇಕಡಾವಾರು ಫಲಿತಾಂಶ 91.33% : ಧನ್ಯ ಪ್ರಭುಗೆ  ರಾಜ್ಯದಲ್ಲಿ 10 ನೇ ರೇಂಕ್

JANANUDI.COM NETWORK

ಕುಂದಾಪುರ:  ಸ್ಥಳೀಯ ಭಂಡಾರ್‌ಕಾರ್‌ ಪದವಿ ಪೂರ್ವ ಕಾಲೇಜು, 2021-2022ನೇ ಶೈಕ್ಷಣಿಕ ಸಾಲಿನಲ್ಲಿ ಭಂಡಾರ್‌ಕಾರ್ಕ್‌ ಪದವಿ ಪೂರ್ವ ಕಾಲೇಜಿಗೆ 91.33% ಫಲಿತಾಂಶ ಬಂದಿರುತ್ತದೆ. ವಿಜ್ಞಾನ ವಿಭಾಗದಲ್ಲಿ 589/600-9816% ಪಡೆದು ರಾಜ್ಯದಲ್ಲಿ 10 ನೇ ರೇಂಕ್ ಪಡೆದಿದ್ದಾಳೆ.

ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ.

ವಿಜ್ಞಾನ ವಿಭಾಗದಲ್ಲಿ

ವಾಣಿಜ್ಯ ವಿಭಾಗದಲ್ಲಿವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು

ವಿಜ್ಞಾನ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು