ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2022 ಸ್ಪರ್ಧೆಯಲ್ಲಿ ಕಿರಣ್ ಡ್ರ್ಯಾಗನ್ ಫ಼ಿಸ್ಟ್ ಮಾರ್ಷಲ್ ಆರ್ಟ್ಸ್ ನ ವಿದ್ಯಾರ್ಥಿಗಳಿಗೆ ಚಿನ್ನ ಬೆಳ್ಳಿ ಕಂಚು

ವರದಿ : ಮಝರ್, ಕುಂದಾಪುರ

ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಇವರು ಉಡುಪಿಯಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ 2022 ಸ್ಪರ್ಧೆಯಲ್ಲಿ ಕಿರಣ್ ಡ್ರ್ಯಾಗನ್ ಫ಼ಿಸ್ಟ್ ಮಾರ್ಷಲ್ ಆರ್ಟ್ಸ್ ನ ವಿದ್ಯಾರ್ಥಿಗಳಾದ ಶ್ರಿಜೀತ್ 1 ಚಿನ್ನ, ಕೃಷಿತ1 ಚಿನ್ನ,1ಕಂಚು, ಮನಸ್ವಿ 1ಚಿನ್ನ 1ಕಂಚು, ತನಿಷ್ಕ್ 1ಬೆಳ್ಳಿ, ಚಿರಾಗ್ ಖಾರ್ವಿ 1 ಕಂಚು, ಹೃಥ್ವಿ 1ಕಂಚು, ಹಾಗೂ ಪ್ರಿನ್ಸ್ ನಿಶಾಂತ್ 1 ಕಂಚು ಪಡೆದಿರುತ್ತಾರೆ. ಪ್ರಸ್ತುತ ಇವರು ಕರಾಟೆ ಶಿಕ್ಷಕಿ ಸವಿತಾ.ಪಿ.ಖಾರ್ವಿ ಇವರಲ್ಲಿ ತರಬೇತಿ ಪಡೆಯುತಿದ್ದಾರೆ.