ಎಸ್‍ಎಸ್‍ಎಲ್‍ಸಿ ಫಲಿತಾಂಶ:ಕುಂದಾಪುರ ಸೈಂಟ್‍ಮೇರಿಸ್ ಪ್ರೌಢಶಾಲೆಗೆ ಶೇ.92.69 ಫಲಿತಾಂಶ

JANANUDI.COM NETWORK


ಕುಂದಾಪುರ: ಕುಂದಾಪುರದ ಪ್ರತಿಷ್ಟಿತ ಸೈಂಟ್ ಮೇರಿಸ್ ಅನುದಾನಿತ ಪ್ರೌಢಶಾಲೆಯಲ್ಲಿ ಒಟ್ಟು 41 ವಿದ್ಯಾರ್ಥಿಗಳು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜುರಾಗಿದ್ದು , ಅದರಲ್ಲಿ 38 ವಿದ್ಯಾರ್ಥಿಗಳು ಪಾಸಾಗುವುದರ ಮೂಲಕ ಶೇ.92.69 ಫಲಿತಾಂಶ ದಾಖಲಾಗಿದೆ.
ಧನುಶ್ರೀ(584), ಪೂರ್ಣಿಮಾ(583),ನಂದಿತಾ ನಾಯ್ಕ್ (571) ಶಾಲೆಗೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ. ಶಾಲಾ ಫಲಿತಾಂಶದ ಗುಣಮಟ್ಟ ಎ ಗ್ರೇಡ್ ಆಗಿದ್ದು, ಧನುಶ್ರೀ ಮತ್ತು ನಂದಿತಾ ನಾಯ್ಕ್ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದಿದ್ದಾರೆ.

ಧನುಶ್ರೀ
ಪೂರ್ಣಿಮಾ
ನಂದಿತಾ ನಾಯ್ಕ್