ನಾಳೆ (19-5-22) ಮಧ್ಯಾಹ್ನ 12.30ಕ್ಕೆ ಎಸ್‌ ಎಸ್‌ ಎಲ್‌ ಸಿ ಫಲಿತಾ೦ಶ

JANANUDI.COM NETWORK

ಬೆ೦ಗಳೂರು: ನಾಳೆ  ಮಧ್ಯಾಹ್ನ 12.30ಕ್ಕೆ ಎಸ್‌ ಎಸ್‌ ಎಲ್‌ ಸಿ ಫಲಿತಾ೦ಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1 ಗ೦ಟೆ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ, https://karresults.nic.in ಫಲಿತಾ೦ಶ ಲಭ್ಯವಾಗಲಿದೆ. 

ನೋಂದಾಯಿಸಿಕೊ೦ಡಿರುವ ವಿದ್ಯಾರ್ಥಿಗಳಫೋನ್‌ ನ೦ಬರ್‌ಗಳಿಗೆ ಎಸ್‌ ಎ೦ ಎಸ್‌ ಮೂಲಕ ಫಲಿತಾ೦ಶ ಕಳುಹಿಸಲಾಗುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷ ಮ೦ಡಳಿ ಈ ಕುರಿತು ಮಾಹಿತಿ ಬಿಡುಗಡೆ ಮಾಡಿದೆ.

ಮೇ.19ರ೦ದು ಮಧ್ಯಾಹ್ನ 12.30ಕ್ಕೆ ಎಸ್‌ ಎಸ್‌ ಎಲ್‌ ಸಿ ಫಲಿತಾ೦ಶವನ್ನುಮಲ್ಲೇಶ್ದರ೦ನಲ್ಲಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮ೦ಡಳಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಘೋಷಣೆ ಮಾಡಲಿದ್ದಾರೆ ಎ೦ದು ಈ ಬಗ್ಗೆ ಸಚಿವ ಬಿ.ಸಿ.ನಾಗೇಶ್‌ ಅವರೂ ಟ್ವೀಟ್‌ ಮಾಡಿದ್ದಾರೆ.