ಬೈಂದೂರು ಹೋಲಿಕ್ರಾಸ್ ಇರ್ಗಜಿಯಲ್ಲಿ ಈಸ್ಟರ್ ಹಬ್ಬ 

ವರದಿ: ಲಾರೆನ್ಸ್ ಫೆರ್ನಾಂಡಿಸ್, ಬೈಂದೂರು 

ಬೈಂದೂರು,ಎ. 17: ಬೈಂದೂರು ಹೋಲಿಕ್ರಾಸ್ ಇರ್ಗಜಿಯಲ್ಲಿ ಈಸ್ಟರ್ ಹಬ್ಬವನ್ನು ಉಡುಪಿ ಸಂಪದ ಕೇಂದ್ರದ ನಿರ್ದೇಶಕ
ವಂದನೀಯ ರೆಜಿನಾಲ್ಡ್ ಪಿಂಟೋ, ಇರ್ಗಜಿಯ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೋ,
ದಿಯಾಕೋನ್ ಪ್ಯಾರೆಲ್, ದಿಯಾಕೋನ್ ನೆಲ್ಸನ್,ದಿಯಾಕೋನ್ ಮ್ಯಾಪ್ಲೀನ್ ರವರ ನೇತ್ರತ್ವದಲ್ಲಿ
ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು
.