ಕುಂದಾಪುರ ಅಬ್ದುಲ್ ಕರೀಮ್ ನಿಧನ.

ವರದಿ : ಮಝರ್, ಕುಂದಾಪುರ

ಕುಂದಾಪುರ : ಕುಂದಾಪುರ ಜಮಾತಿನ ಮಾಜಿ ಸದಸ್ಯ ,ಹಿರಿಯ ಸಮಾಜ ಧುರೀಣ , ನೂರ್ ಫರ್ನಿಚರ್ ಮಾಲೀಕ , ಕಲ್ಯಾಣ ಸ್ವಾಮಿ ರಸ್ತೆಯ ನಿವಾಸಿ ಅಬ್ದುಲ್ ಕರೀಮ್ (84) ಅವರು 27.01.22 ರ ಗುರುವಾರ ತಮ್ಮ ಸ್ವಗ್ರಹದಲ್ಲಿ ನಿಧನರಾದರು. ಮೃತರು ಮೂವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ