ತ್ಯಜಿಸಿ ಹೋಗಿದ್ದ ನವಜಾತ ಶಿಶುವನ್ನು ನಾಯಿಯೊಂದು ರಾತ್ರಿಯಿಡಿ ಕಾವಲು ಕಾದು ರಕ್ಷಿಸಿದೆ.

JANANUDI.COM NETWORK

ರಾಯ್ ಪುರ: ಎಷ್ಟೋ ಭಾರಿ ಪ್ರಾಣಿಗಳು ಮನುಷ್ಯರಿಗಿ೦ತ ಮೇಲು ಎಂದು ಶ್ರುತವನ್ನಾಗಿಸಿದೆ, ಅದರಲ್ಲಿ ನಾಯಿ ಪ್ರಮುಖ, ಇದು ಸತ್ಯವೆಂಬತ್ತೆ ರಾಯ್ ಪುರ ವೆಂಬಲ್ಲಿ ನಾಯೊಂದು ಶ್ರುತಪಡಿಸಿವೆ . ಅಂತಹ ಒಂದು ಘಟನೆ
ಛತ್ತೀಸ್ ಗಢ ರಾಯ್ ಪುರದಲ್ಲಿ ನಡೆದಿದೆ. ಗದ್ದೆಯೊಂದರಲ್ಲಿ ಉಪೇಕ್ಷೇಸಿ (ತ್ಯಜಿಸಿ ಹೋದ) ಹೋಗಿದ್ದ ನವಜಾತ ಶಿಶುವನ್ನು ಹೆಣ್ಣು ನಾಯಿಯೊಂದು ರಾತ್ರಿಯಿಡಿ ಕಾವಲು ಕಾದು ರಕ್ಷಿಸಿದೆ. ಅದು ಕೂಡ ತನ್ನ ಆರು ಏಳು ನಾಯಿ ಮರಿಗಳ ಜತೆ ಈ ನಾಯಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದದ್ದು ವಿಶೇಷವಾಗಿದೆ ಮಗು ನವಜಾತ ಶಿಶುವಾಗಿದ್ದು , ಮೈ ಮೇಲೆ ಯಾವುದೇ ಬಟ್ಟೆ ಕೂಡ ಇರಲಿಲ್ಲ. ಇದೀಗ ಸ್ವಯಂ ಸೇವಾ ಸಂಘಟನೆಯೊಂದು ಮಗುವನ್ನು ರಕ್ಷಿಸಲು ಮುಂದಾಗಿದೆ