ಸೂಲ್ಕುದ್ರುವಿನಲ್ಲಿ ಅಕ್ಟೋಬರ್-2 ಗಾಂಧೀ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನ

ವರದಿ: ಸ್ಟ್ಯಾನಿ ಡಿಆಲ್ಮೇಡಾ

ಸಾಸ್ತಾನ, ಅಕ್ಟೋಬರ್-2: ಸಾಸ್ತಾನದ ಸೂಲ್ಕುದ್ರುವಿನಲ್ಲಿ ಅಕ್ಟೋಬರ್-2 ಗಾಂಧೀ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನದ “ನಮ್ಮ ಗ್ರಾಮ ಸ್ವಚ್ಛ ಗ್ರಾಮ”ಕಾರ್ಯಕ್ರಮದ ಅಡಿ ಸೂಲ್ಕುದ್ರು ಗ್ರಾಮ ಹಿತರಕ್ಷಣಾ ಸಮಿತಿ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ (ರಿ) ಸಂತ ಅಂತೋನಿ ದೇವಾಲಯ ಸಾಸ್ತಾನ ಘಟಕ ಮತ್ತು ಸ್ವಸಹಾಯ ಸಂಘಗಳು ಸೂಲ್ಕುದ್ರು ಇದರ ವತಿಯಿಂದ ನಡೆಸಲಾಯಿತು.ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಚ್ಛತಾ ಅಭಿಯಾನಕ್ಕೆ ಒಳ್ಳೆ ರೀತಿಯಲ್ಲಿ ಸಹಕರಿಸಿದರು.