ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ಟಯರ್ ಸ್ಪೋಟ,ತಪ್ಪಿತೊಂದು ಭಾರಿ ದುರಂತ

JANANUDI.COM NETWORK

ಹುಬ್ಬಳ್ಳಿ ಜೂ.15.ಹುಬ್ಬಳಿಯ ವಿಮಾನದಲ್ಲಿ ಆಗಬಹುದಾದ ಭಾರೀ ದುರಂತವೊಂದು ತಪ್ಪಿದೆ.  ಕಣ್ಣೂರಿನಿಂದ ಆಗಮಿಸಿದ್ದ ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ವಿಮಾನದ ಟೈರ್​  ಸ್ಫೋಟವಾಗಿದ್ದು, ಕ್ಷಣಮಾತ್ರದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದಂತಾಗಿದೆ

 ಈ ಘಟನೆ ಸೋಮವಾರ 14-6-21 ರಂದು ಸಂಜೆ ನಡೆದಿದೆ.

15 ಪ್ರಯಾಣಿಕರನ್ನುಹೊತ್ತುಕೊಂಡುಬಂದಿದ್ದವಿಮಾನವನ್ನು, ಪೈಲಟ್‌ ಮೊದಲುರನ್ವೇ ಯಲ್ಲಿಇಳಿಸಲುಪ್ರಯತ್ನಿಸಿದ್ದಾ. ಅದುಸಾಧ್ಯವಾಗದಿದ್ದಾಗಎರಡನೇಬಾರಿಇಳಿಸಲುಯತ್ನಿಸಿದಾಗಟೈರ್​ ಒಮ್ಮೆಗೆಬ್ಲಾಸ್ಟ್ಆಗಿದೆಎಂದುತಿಳಿದುಬಂದಿದೆ.

    ಕಣ್ಣೂರಿನಿಂದಆಗಮಿಸಿದ್ದವಿಮಾನನಂತರಬೆಂಗಳೂರಿಗೆಪ್ರಯಾಣಬೆಳೆಸಬೇಕಿತ್ತು. ಇಂಡಿಗೋ 6E 7979 ವಿಮಾನಟೈರ್ಸ್ಫೋಟಗೊಂಡ್ಡಿದು ಅರಿತು,  ಲ್ಯಾಂಡಿಂಗ್ಆಗುತ್ತಿದ್ದವಿಮಾನವನ್ನುಮತ್ತೆಟೇಕ್ಆಫ್​​ಮಾಡಿದಪೈಲೆಟ್, ನಂತರ ಸಾವಕಾಶವಾಗಿ ಪೈಲೆಟ್  ತನ್ನ ಚಾಕಚಾಕ್ಯತೆಯಿಂದ ವಿಮಾನವನ್ನು ಮತ್ತೆ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾದರು.

    ಅಷ್ಟಕ್ಕೂ ಪೈಲಟನ್ ಸಮಯೋಚಿತ ಚಾಣಕ್ಷೆತೆಯಿಂದ ಆಗಬಹುದಾದ ಭಾರೀ ದುರಂತವೊಂದು ತಪ್ಪಿ, ಬಹಳ ಜನರ ಪ್ರಾಣ ಉಳಿದಿದೆಯೆಂಬುದು ವಿಶೇಷ.