JANANUDI.COM NETWORK
ಬೆಂಗಳೂರು,ಜೂ.4: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ವಿಷಯದಲ್ಲಿ ಭಾರೀ ಗೊಂದಲದಲ್ಲಿಂದ್ದ ನಡೆಸುವುದಿಲ್ಲ ರಾಜ್ಯ ಸರಕಾರ, ಇಂದು ಎ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮಕ್ಕಳಯೋಗಕ್ಷೇಮಮತ್ತುಮಕ್ಕಳಶೈಕ್ಷಣಿಕಭವಿಷ್ಯದಬಗ್ಗೆತುಂಬಾಚರ್ಚೆನಡೆಸಿದ್ದು, ಪರೀಕ್ಷೆಇಲ್ಲದೇಯಾವರೀತಿಗ್ರೇಡ್ಕೊಡಬೇಕುಎಂಬುದರಬಗ್ಗೆಯೋಚಿಸಲಾಗುತ್ತದೆಎಂದುಅವರುಹೇಳಿದ್ದಾರೆ.
ಕಳೆದವರ್ಷಪ್ರಥಮಪಿಯುಸಿಯವಿದ್ಯಾರ್ಥಿಗಳಅಂಕಗಳಆಧಾರದಮೇಲೆಪಿಯುಬೋರ್ಡ್ಮಾನದಂಡದಆಧಾರದಮೇಲೆಎಪ್ಲಸ್, ಎ, ಬಿ, ಅನುಸಾರಪಾಸ್ಮಾಡಲಾಗುವುದು. ಫಲಿತಾಂಶದಬಗ್ಗೆತೃಪ್ತಿಇಲ್ಲದವಿದ್ಯಾರ್ಥಿಗಳುಕೋವಿಡ್ನಂತರಪರೀಕ್ಷೆಬರೆಯಬಹುದು, ಅವರಿಗಾಗಿಪರೀಕ್ಷೆನಡೆಸಲಾಗುವುದುಎಂದುಸುರೇಶ್ಕುಮಾರ್ಹೇಳಿದ್ದಾರೆ