ಶ್ರೀನಿವಾಸಪುರ: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿಯನ್ನು ಶನಿವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಪ್ರಕಟಿಸಿದರು.
ಕೂರಿಗೇಪಲ್ಲಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ಅಡ್ಡಗಲ್: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಟಿ ಮಹಿಳೆ. ಗೌನಿಪಲ್ಲಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಟಿ ಮಹಿಳೆ. ಕೋಡಿಪಲ್ಲಿ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ, ಲಕ್ಷ್ಮೀಪುರ: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ರೋಣೂರು: ಅಧ್ಯಕ್ಷ: ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ಂiÀiಲ್ದೂರು: ಅಧ್ಯಕ್ಷ:ಸಾಮಾನ್ಯ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ಬೈರಗಾನಹಳ್ಳಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ. ರಾಯಲ್ಪಾಡ್: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ ಮಹಿಳೆ. ನೆಲವಂಕಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ.
ಪುಲಗೂರುಕೋಟೆ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ. ಸೋಮಯಾಜಲಪಲ್ಲಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಟಿ. ಹೊದಲಿ: ಅಧ್ಯಕ್ಷ: ಸಾಮಾನ್ಯ ಮಹಿಳೆ, ಉಪಾಧ್ಯಕ್ಷ: ಎಸ್‍ಸಿ. ಮುದಿಮಡಗು: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ; ಸಾಮಾನ್ಯ ಮಹಿಳೆ. ತಾಡಿಗೋಳ್: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ನಂಬಿಹಳ್ಳಿ: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ಮಾಸ್ತೇನಹಳ್ಳಿ: ಅಧ್ಯಕ್ಷ: ಎಸ್‍ಸಿ, ಉಪಾಧ್ಯಕ್ಷ: ಸಮಾನ್ಯ ಮಹಿಳೆ. ಯರ್ರಂವಾರಿಪಲ್ಲಿ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ಆರಿಕುಂಟೆ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಮಾನ್ಯ. ಜೆ.ತಿಮ್ಮಸಂದ್ರ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.
ಚಲ್ದಿಗಾನಹಳ್ಳಿ: ಅಧ್ಯಕ್ಷ: ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ಲಕ್ಷ್ಮೀಸಾಗರ: ಅಧ್ಯಕ್ಷ:ಎಸ್‍ಸಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ಕೊಳತೂರು: ಅಧ್ಯಕ್ಷ: ಎಸ್‍ಟಿ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ. ಮುತ್ತಕಪಲ್ಲಿ: ಅಧ್ಯಕ್ಷ: ಎಸ್‍ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ. ದಳಸನೂರು: ಅಧ್ಯಕ್ಷ: ಎಸ್‍ಟಿ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ.