ಕುಂದಾಪುರ, ಜ.22: ಕುಂದಾಪುರದ ಜನಪ್ರಿಯ ಸುದ್ದಿ ಸಂಸ್ಥೆ 2020- 21 ನೆ ಸಾಲಿನಲ್ಲಿ ಮೊತ್ತ ಮೊದಲು ಎಂಬತ್ತೆ ಪುಟ್ಟ ಮಕ್ಕಳಿಗಾಗಿ ಬಾಲ ಏಸುವಿನಂತೆ ವಸ್ತ್ರ ಭೂಷಣ ದರಿಸಿ “ಮುದ್ದು ಏಸು”ವಿನಂತೆ ಕಾಣುವ ಫೋಟೊ ಸ್ಫರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿದ್ದೆವು.
ಈ ಸ್ಫರ್ಧೆಯಲ್ಲಿ ಹೆತ್ತವರು ಆಸಕ್ತಿಯಿಂದ ತಮ್ಮ ಮಕ್ಕಳನ್ನು ಸಿದ್ದ ಪಡಿಸಿ ಫೋಟೊಗಳನ್ನು ಕಳುಹಿಸಿ ಕೊಟ್ಟಿರುತ್ತಾರೆ, ಹೆಚ್ಚಾಗಿ ತಾಯಂದಿರು ತುಂಬ ಆಸ್ಥೆ ವಹಿಸಿದ್ದಾರೆ. ಸ್ಫರ್ಧೆ ಆರಂಭಿಸಿದಾಗಿನಿಂದಲೇ ತಾಯಂದಿರು ಫಲಿತಾಂಶ ಯಾವಾಗ ಅಂತ ಕೇಳುತ್ತಲೇ ಇದ್ದರು. ಇಂತಹ ಸ್ಫರ್ಧೆ ಪ್ರಥಮ ಸಲವಾದ್ದರಿಂದ ಕೆಲವರಿಗೆ ಸ್ಪಷ್ಟವಾಗಿ ಬಾಲ ಏಸುವಿನ ವಿಚಾರ, ವಿನ್ಯಾಸ ಅರ್ಥವಾಗಲಿಲ್ಲವೇನೊ ಅಂತಾ ಕಂಡು ಬಂತು. ಆದರೂ ಕೆಲವು ಹೆತ್ತವರು ತುಂಬ ಶ್ರದ್ದೆ ವಹಿಸಿ ತಮ್ಮ ಮಕ್ಕಳನ್ನು ಸಿದ್ದ ಪಡಿಸಿದ್ದಾರೆ. ಸ್ಫರ್ಧೆಯಲ್ಲಿ ಎಲ್ಲಾ ಪುಟ್ಟ ಮಕ್ಕಳು ಆಕರ್ಷಕವಾಗಿ ಕಂಡು ಬರುತ್ತಾರೆ. ಪುಟ್ಟ ಮಕ್ಕಳು ಏನೂ ಮಾಡಿದರೂ ಚೆಂದ. ಆದರೆ ಸ್ಫರ್ಧೆ ಎಂದ ಮೇಲೆ ಕೆಲವರು ವಿಜಯಿಗಳಾಗಬೇಕು, ವಿಜೇತರಿಗೆ ನಮ್ಮ ಅಭಿನಂದನೆಗಳು, ಬಹುಮಾನ ದೊರಕದೆ ಇದ್ದವರು ಬೆಜಾರು ಮಾಡಿಕೊಳ್ಳಬಾರದು. ಭಾಗವಹಿಸುವುದೇ ಮುಖ್ಯ. ಅದೇ ಒಂದು ಬಹುಮಾನ.
ನಾವು ಎರಡು ಮುದ್ದು ಏಸು ಸ್ಫರ್ಧೆ ಎರಡು ವಿಭಾಗಳಲ್ಲಿ ನಡೆಸಿದ್ದೆವು. ಪ್ರಥಮ ವಿಭಾಗದಲ್ಲಿ ಹೆಚ್ಚಿನ ಪುಟಾಣಿಗಳು ಭಾಗವಹಿಸಿದ್ದೆವು. ಈ ವಿಭಾಗದ ಫಲಿತಾಂಶ ಹೀಗಿ
Muddu yesu Category –1
First Place:
Olina Ruth Moras
Parents – Jossy Roshan Moras/:Viana Lobo
Bantwal.
2nd Place:
Saniya Dmello
Parents – Anil Dmello / Soniya Dsouza
Kundapur, Voderhobli.
3rd Place:
Samien Mendonca
Parents -:Royston Mendonca/ Carol Shuba Mendonca
Basrur.
Certificate of Award Photo’s
Ethan Dsouza
Parents -Deepak Dsouza / Monica Fernandis
Kundapur.
Lenora Theresa Fernandes
Parents – Lancy Fernandes / Asmitha Crasta
Kalmady.
Glaren Sion Almeida
Parents – Gladson joyson Almeida /Smitha R. N Monteiro
Nithyadar nagar Permannur
Selvita D’almeida.
Parents – -Stany D’almeida / Maria D’almeida
Heberbetto.
Justin Ryan Crasta
Parents – Jaison Joy Crasta / Rekha Diana Pais
Punjalkatte Belthangady.
Muddu yesu Category – 2
First Place:
Freya Danika Correa
Parents – Deepak Correa / Frenita Correa
Kundapura
2nd Place:
Name of Child : Reyon Duke D Souza.
Parents – Ruben D Souza / Denita D Souza
Bondel , Mangalore
3rd Place:
Evon Dlima
Parents – Nelson Dlima / Viola Pinto
Sunkadakatte, Bajpe
Certificate of Award Photo’s
Mahima Vianna Baretto
Parents – Vincent Baretto / Vanitha Baretto
Kundapura.
Asher Pereira
Parents – Ashwin Pereira / Jovita Pereira
Udyavara.
Dwani Kiran
Parents – Kiran / Mother Vidya
Kodi Kundapur.
Vivian Justin Pinto.
Parents – Joyson Manoj Pinto / Vivita Dsouza
Mundkur, Udupi.
Name: Nathan Machado
Parents – Nelson Machado / Mother Geena Dsouza
Bailur Karkala.
ಈ ಸ್ಫರ್ಧೆಯ ತೀರ್ಪುದಾರರು ‘ಇದೊಂದು ನೂತನ ಉತ್ತಮ ಸ್ಫರ್ಧೆ, ಒಂದೊಂದು ಮಕ್ಕಳನ್ನು ನೋಡುವಾಗ ಮನಸ್ಸಿನಲ್ಲಿ ಒಂದೊಂದು ಭಾವನೆಗಳು ಬರುತಿದ್ದವು, ಒಂದೊಂದು ಭಂಗಿ ನೋಡುವಾಗ ಒಳಗಿಂದೊಳಗೆ ಆನಂದ ನಗು ಬಂದು ಮನಸಿಗೆ ಮುದ ಕೊಡುತಿತ್ತು’ ಎಂದು ಅಭಿಪ್ರಾಯ ನೀಡಿದ್ದಾರೆ.
ಕಟ್ಕೆರೆ ಬಾಲ ಯೇಸುವಿನ ಆಶ್ರಮದ ವಂ. ಫಾ|ದೀಪ್ ಫೆರ್ನಾಂಡಿಸ್, ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಸಿಸ್ಟರ್ ವೀಣಾ ಮತ್ತು ಪಿಯುಸ್ ನಗರದ ಶ್ರೀ ವಿಲ್ಫ್ರೆಡ್ ಮಿನೇಜೆಸ್ ಇವರು ತೀರ್ಪುದಾರರಾಗಿ ಸಹಕರಿಸಿದ್ದರು, ಇವರಿಗೆ ಜನನಡಿ ಸುದ್ದಿ ಸಂಸ್ಥೆಯ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇವೆ. ಹಾಗೇ ಈ ಸ್ಫರ್ದೆಗೆ ಫೋಷಕರಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದೆ ಇವರ ಹೆಸರುಗಳನ್ನು ಜಾಹಿರಾತಿನ ಮೂಲಕ ಪ್ರಕಟಿಸುತ್ತೇವೆ.
ಪ್ರತಿ ವಿಭಾಗದಲ್ಲಿ 3 ಬಹುಮಾನಗಳಿದ್ದು, ಕುಂದಾಪುರದ ರೋಜರಿ ಚರ್ಚನಲ್ಲಿ ಬಹುಮಾನವನ್ನು ವಿತರಿಸಲಾಗುವುದು. ವಿತರಿಸುವ ದಿನಾಂಕವನ್ನು ವಿಜೇತರಿಗೆ ತಿಳಿಸಲಾಗುವುದು. ದೂರದಿಂದ ಬರಲು ಅಸಾದ್ಯವಾದವರಿಗೆ ಓನ್ ಲೈನ್ ಮೂಲಕ ವಿತರಿಸಲಾಗುವುದು. ತೀರ್ಪುದಾರರು ಮೆಚ್ಚುಗೆ ಪಡೆದ ಪ್ರತಿ ವಿಭಾಗದಲ್ಲಿ 5 ಮಕ್ಕಳಿಗೆ ಪ್ರಶಸ್ತಿ ಪತ್ರ ದೊರಕುವುದು. ಸಂಪಾದಕರಿಗೆ ಇಷ್ಟವಾದ ಫೋಟೊಗಳನ್ನು ಪ್ರಕಟಿಸಲಾಗುವುದು.
ಸಂಪಾದಕರು: ಬರ್ನಾಡ್ ಡಿಕೋಸ್ತಾ,
ಸಂಪರ್ಕಕ್ಕೆ :9964620998, ವಾಟ್ಸಪ್:9008308190
Photo’s of the prize winners Category –1
Certificate of Award Category –1
Photo’s of the prize winners Category –2
Certificate of Award Photo’s
module: NormalModule; touch: (0.33055556, 0.33055556); modeInfo: ; sceneMode: Hdr; cct_value: 0; AI_Scene: (-1, -1); aec_lux: 116.0;
Category –1 Satisfactory Photos
Category –2 Satisfactory Photos