JANANUDI.COM NETWORK

ಕುಂದಾಪುರ : ಸ್ಥಳೀಯ ಆರ್.ಎನ್. ಶೆಟ್ಟಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 99.06 ಫಲಿತಾಂಶವನ್ನು ಪಡೆದಿರುತ್ತದೆ. ವಾಣಿಜ್ಯ ವಿಭಾಗದಲ್ಲಿ ಶೇ. 99.47% ಫಲಿತಾಂಶವನ್ನು, ವಿಜ್ಞಾನ ವಿಭಾಗದಲ್ಲಿ ಶೇ. 98.73% ಫಲಿತಾಂಶ ಪಡೆದಿರುತ್ತದೆ. ಒಟ್ಟು 169 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 233 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪ್ರಥ್ವಿ ಪಿ ಪುತ್ರನ್ 587, ಶೋನಿಮಾ ಪಿ 586, ಅಭಿಲಾಷ್ ಹತ್ವಾರ್ 586, ವಾಣಿಜ್ಯ ವಿಭಾಗದಲ್ಲಿ ರೋನ್ಸನ್ ಇಮ್ಯಾನುಲ್ ಮಿನಿಜಸ್ 585, ಅಭಿಶ್ರೀ ಮಧ್ಯಸ್ಥ 584 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ, ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ವಿಜ್ಞಾನ ವಿಭಾಗ












ವಾಣಿಜ್ಯ ವಿಭಾಗ

RONSON E MENEZES 585

ABHISHREE K MADHYASTHA 584

584 JESVITA D SOUZA-579

MANOJ-578

K VIJENDRA KINI-577

SHREEMA N SHETTY-575

MEGHANA-574

ANAGHA SHETTY-574

VIKHYATH-574

DEEKSHA-572

NADASHREE-570

BANGERA S VIJAY-569

ANUSHA-567

K AKSA SHAIMA-566

KEERTHANA -564

VARSHINI P SHANBHAG-563

ASHITHA-562

BHUVANA RAJ SHETTY -562

ADARSH-561

HARIKRISHNA UPADHYA-561

SMITHA-561

PRAGATHI-561

SWATHI S-561

RANJAN KUMAR SHETTY-559

DHANALAKSHMI S SHETTY-557

SAPTHALA-557

SHREESHAN SHETTY-555

SINCHANA-555

DIVYA DEEPTHI-553

DEEPIKA-552

ASHISH KUMAR -551

SAGAR K-546

ZUBAIDA NIZAR-541

NIDHI BHANDARY-539

