ದ್ವಿತೀಯ ಪಿಯು ಫಲಿತಾಂಶ : ಉಡುಪಿ ಪ್ರಥಮ, ಎಂದಿನ ವರ್ಷಗಳಂತೆ ಬಾಲಕಿಯರದೇ ಮೇಲುಗೈ

JANANUDI.COM NETWORK

 

 

 

ಜು.೧೪:  ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಲಾಗಿದ್ದು, ಒಟ್ಟಾರೆ ಶೇಕಡ 69.20 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡ 68.68 ರಷ್ಟಿತ್ತು.

ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮವಾಗಿದ್ದು. ಎಂದಿನ ವರ್ಷದಂತ್ತೆ ಈ ಬಾರಿ ಬಾಲಕಿಯರು ಶೇ 68.73, ಬಾಲಕರು ಶೇ 54.77 ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಫಲಿತಾಂಶ ಒಟ್ಟಾರೆ ಶೇ 61.73  ಇತ್ತು.

ಉಡುಪಿ ಈ ಬಾರಿಯೂ ಪ್ರಥಮ ಪಡೆದರೆ. ದಕ್ಷಿಣ ಕನ್ನಡ ದ್ವಿತೀಯ, ಕಳೆದ ಸಾಲಿನಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡ ಕೊಡಗು ಮೂರನೇ ಸ್ಥಾನದಲ್ಲಿವೆ. ಇತ್ತ ಚಿತ್ರದುರ್ಗ, ರಾಯಚೂರು ಮತ್ತು ವಿಜಯಪುರ ಕೊನೆಯ ಮೂರು ಸ್ಥಾನಗಳಲ್ಲಿವೆ.