ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ: ಜಿಲ್ಲೆಯ ಈ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಗಂಟಲು ದ್ರವ ಮಾದರಿ ಸಂಗ್ರಹ.
ಜಿಲ್ಲಾದ್ಯಾಂತ 59 ಕೋವಿಡ್-19 ಮಾದರಿ ಸಂಗ್ರಹಣಾ ಕೇಂದ್ರಗಳು ಐ.ಸಿ.ಎಂ.ಆರ್ ವೆಬ್ನಲ್ಲಿ ನೋಂದಣಿಯಾಗಿದ್ದು, ಗರ್ಭೀಣಿಯರು, 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವಯೋವೃದ್ಧರಿಂದ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಆಯ್ದ ನೋಂದಣಿ ಕೇಂದ್ರಗಳಲ್ಲಿ ಕೋವಿಡ್ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.
ಅನಗತ್ಯ ಪ್ರಯಾಣವನ್ನು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯಲು ಈ ಸೇವೆ ನಿಡಲಾಗುತ್ತಿದ್ದು, ಅಗತ್ಯವಿರುವವರು ಕೆಳಗಿನ ಪ್ರಾಥಮಿಕ ಆರೊಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದು.
ಕೋಲಾರ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ವೇಮಗಲ್ 9740840639
ವಕ್ಕಲೇರಿ 7892367731
ಹೋಳೂರು 9591470982
ನರಸಾಪುರ 9900499182
ಹುತ್ತೂರು 9845225930
ಅಮ್ಮನಲ್ಲೂರು 8553273670
ಅಣ್ಣಿಹಳ್ಳಿ 9480643387
ಸುಗಟೂರು 9945502211
ಕ್ಯಾಲನೂರು 9986472900
ಚಾಮರಹಳ್ಳಿ 8553434916
ಮಾಲೂರು ಸಾರ್ವಜನಿಕ ಆಸ್ಪತ್ರೆ 8970820404
ಮಾಲೂರು ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಟೇಕಲ್ 9901029544
ತೊರಲಕ್ಕಿ 8762082721
ಮಾಸ್ತಿ 8722474483
ಲಕ್ಕೂರು 8095766350
ಡಿ.ಎನ್.ದೊಡ್ಡಿ 9591405621
ತೊರ್ನಹಳ್ಳಿ 9880769699
ಹುಳದೇನಹಳ್ಳಿ 9449011284
ಹಸಂಡಹಳ್ಳಿ 9448883833
ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆ 8618978189
ಬಂಗಾರಪೇಟೆ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ತೊಪ್ಪನಹಳ್ಳಿ 9663815162
ಕಾಮಸಮುದ್ರಂ 9480643384
ಬೂದಿಕೋಟೆ 9480643381
ದೊಡ್ಡಚಿನ್ನಹಳ್ಳಿ 9480643382
ಬಂಗಾರಪೇಟೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ 7353838991.
ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರ 7892445320
ಕೆ.ಜಿ.ಎಫ್ ಇ.ಡಿ. ಆಸ್ಪತ್ರೆ 9448664539
ಕೆ.ಜಿ.ಎಫ್ನ ಸಾರ್ವಜನಿಕ ಆಸ್ಪತ್ರೆ 9448664539
ಕೆ.ಜಿ.ಎಫ್ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಗುಟ್ಟಹಳ್ಳಿ 9480643383
ಕ್ಯಾಸಂಬಳ್ಳಿ 9880049855
ಅಂಡರ್ಸನ್ಪೇಟೆ 9480643380
ನಗರ ಕೇಂದ್ರಗಳಾದ ಮಾರಿಕುಪ್ಪಂ 8095749294
ಕೋರಮಂಡಲ್ 9632782836
ಊರಿಗಂಪೇಟೆ 8660780239
ಮುಳಬಾಗಿಲಿನ ಸಾರ್ವಜನಿಕ ಆಸ್ಪತ್ರೆ 9844067706
ಮುಳಬಾಗಿಲು ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ನಂಗಲಿ 8073082506
ಬೈರಕೂರು 9880608244
ಕುರುಡುಮಲೆ 9845137519
ಹೆಬ್ಬಣಿ 9480643416
ದೇವರಾಯನಸಮುದ್ರ 9916375376 ತಾಯಲೂರು 9880016869
ಮಲ್ಲನಾಯಕನಹಳ್ಳಿ 7019602696
ಆವಣಿ 8550080505
ಅಗರಂ 9494573091
ಆಲಂಗೂರು 9606419851
ಗುಡಿಪಲ್ಲಿ 8884229515
ಗೂಕುಂಟೆ 7411498332
ಕನ್ನಸಂದ್ರ 9606419851
ಕೋಲದೇವಿ 9986924099
ಊ.ಮಿಟ್ಟೂರು 9448250493
ಉತ್ತನೂರು 9980025347
ಶ್ರೀನಿವಾಸಪುರದ ಸಾರ್ವಜನಿಕ ಆರೋಗ್ಯ 9448650641
ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ರೋಣೂರು 9686960189
ಲಕ್ಷ್ಮೀಪುರ 9844407518
ಅಡ್ಡಗಲ್ 9535395392
ನಂಬಿಹಳ್ಳಿ 9481827554
ದಳಸನೂರು 9886186016
ಗೌನಿಪಲ್ಲಿ 9902554999
ಯಲ್ದೂರು 9902149708
ಇಲ್ಲಿ ಕೋವಿಡ್-19 ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುವುದು.
ಹೆಚ್ಚಿನ ಮಾಹಿತಿ ಹಾಗೂ ಸಲಹೆಗಾಗಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಕೋಲಾರ 9900499182, ಮಾಲೂರು 9482673641, ಬಂಗಾರಪೇಟೆ 7795647885, ಕೆ.ಜಿ.ಎಫ್ 7019319202, ಮುಳಬಾಗಿಲು 7975444435, ಶ್ರೀನಿವಾಸಪುರ 9448865064 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಚಾರಣಿ ಅವರು ತಿಳಿಸಿದ್ದಾರೆ.