ರೋಟರಿ  ರೀವರ್ ಸೈಡ್ ಕುಂದಾಪುರ ಇವರಿಂದ ಸಂತ ಜೋಸೆಫ್ ಶಾಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣ

JANANUDI.COM NETWORK

ರೋಟರಿ  ರೀವರ್ ಸೈಡ್ ಕುಂದಾಪುರ ಇವರಿಂದ ಸಂತ ಜೋಸೆಫ್ ಶಾಲಾ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣ

 

 

 

ಕುಂದಾಪುರ, ಜೂ.೨೨:  ಇಂದು ಬೆಳ್ಳಿಗ್ಗೆ ರೋಟರಿ ರೀವರ್ ಸೈಡ್ ಕುಂದಾಪುರ ಇವರಿಂದ ಸಂತ ಜೋಸೆಫ್ ಶಾಲಾ   ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳಿಗೆ  ಮಾಸ್ಕ್ ವಿತರಣೆ ಮಾಡಲಾಯಿತು. 

ವಿದ್ಯಾರ್ಥಿಗಳಿಗಾಗಿ  ಮಾಸ್ಕ್ ವಿತರಣಾ ಕಾರ್ಯಕ್ರಮವನ್ನು ಕ್ಲಬ್ ನ ಅಧ್ಯಕ್ಷ ರಾದ ರೊ.ರಾಜು ಪೂಜಾರಿ ನೇರವೆರಿಸಿದರು. ಮಾಸ್ಕಗಳನ್ನು . ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ.ಸಿ.ಸಿಲ್ವೀಯಾ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಿಯೋಜಿತ ಅಧ್ಯಕ್ಷ ರೊ.ಕೌಶಿಕ್ ಯಡಿಯಾಳ , ಸ್ಥಾಪಕಾದ್ಯಕ್ಷ ರೊ.ಸಂದೀಪ್ ಕುಮಾರ್ ಶೆಟ್ಟಿ, ಸಾರ್ಜೆಂಟ್ ಎಟ್ ಆರ್ಮ್, ರೊ.ರೋನಿ, ಜಗನ್ನಾಥ ಮೊಗೇರ್,ನಿಯೋಜಿತ ಕಾರ್ಯದರ್ಶಿ ಕೆ.ಎಸ್.ಮಂಜುನಾಥ,  ಅಧ್ಯಾಪಕರಾದ ರೊ.ಅಶೋಕ ದೇವಾಡಿಗ, ಮತ್ತು ಶಾಲಾ ಸಿಬಂಧಿ ವಿನಯಾಡಿಕೋಸ್ತಾ, ಡೋರಾ ಡಿಸೋಜಾ ಉಪಸ್ಥಿಅರರಿದ್ದರು.