ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಶಾಸಕ ಯು.ಟಿ. ಖಾದರ್  ಮತ್ತು ಎಮ್.ಎಲ್.ಸಿ. ಐವನ್ ಡಿಸೋಜಾರಿಂದ  ಅಂತಿಮ ನಮನ

JANANUDI.COM NETWORK

 

 

ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಶಾಸಕ ಯು.ಟಿ. ಖಾದರ್  ಮತ್ತು ಎಮ್.ಎಲ್.ಸಿ. ಐವನ್ ಡಿಸೋಜಾರಿಂದ  ಅಂತಿಮ ನಮನ

 

 

ಕುಂದಾಪುರ, ಎ.30:  ಮಂಗಳವಾರ ನಿಧನ ಹೊಂದಿದ  ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ  ವಿನ್ನಿಫ್ರೆಡ್ ಫರ್ನಾಂಡಿಸ್ ಮಾಜಿ ಶಾಸಕಿ ವಿನ್ನಿಫ್ರೆಡ್ ಫರ್ನಾಂಡಿಸ್ ಅವರಿಗೆ ಶಾಸಕ ಯು.ಟಿ. ಖಾದರ್  ಮತ್ತು ಎಮ್.ಎಲ್.ಸಿ. ಐವನ್ ಡಿಸೋಜಾ ಇಂದು ಗುರುವಾರ ಅವರ ಗ್ರಹಕ್ಕೆ ಆಗಮಿಸಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಅವರ ಜೊತೆ ಇತರ ರಾಜಕೀಯ ನಾಯಕರುಗಳು ಉಪಸ್ಥಿತರಿದ್ದರು.