ಬಾಬಯ್ಯ ಸ್ವಾಮಿ ಹಬ ಭಕ್ತಾಧಿಗಳಿಂದ ಅತ್ಯಂತ ವೈಭವ ಸಡಗರದಿಂದ ಆಚರಿಸರಣೆ.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಬಾಬಯ್ಯ ಸ್ವಾಮಿ ಹಬ ಭಕ್ತಾಧಿಗಳಿಂದ ಅತ್ಯಂತ ವೈಭವ ಸಡಗರದಿಂದ ಆಚರಿಸರಣೆ.

ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಲಪಲ್ಲಿ ಗ್ರಾಮದಲ್ಲಿ ಬಾಬಯ್ಯ ಸ್ವಾಮಿ ಹಬ್ಬವನ್ನು ಗ್ರಾಮಸ್ಥರು ಸುತ್ತಮುತ್ತಲ ಗ್ರಾಮದ ಭಕ್ತಾಧಿಗಳಿಂದ ಅತ್ಯಂತ ವೈಭವ ಸಡಗರದಿಂದ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಹರಿಕೆ ಒತ್ತ ಭಕ್ತಾಧಿಗಳು ಪೀರುಗಳನ್ನು ದೇವರಿಗೆ ಸಮರ್ಪಿಸಿ ಸಕ್ಕರೆಯನ್ನು ಮುಡುಪಾಗಿ ಸಲ್ಲಿಸಲಾಯಿತು. ಇದೇ ಸಮಯದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಬಯ್ಯ ದೇವರ ಮೆರವಣಿಗೆಯನ್ನು ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮಗಳನ್ನು ಸೈಯದ್ ಅಮಾನುಲ್ಲಾಖಾನ್ ರವರ ಕಟುಂಬದವರು ನಡೆಸಿಕೊಟ್ಟಿದ್ದರು. ಈ ಹಬ್ಬಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತಾಧಿಗಳು ಭಾಗವಹಿಸಿದ್ದರು.