ಉಡುಪಿ ಜಿಲ್ಲಾ ಮಟ್ಟದಲ್ಲಿ ; ಕುಂದಾಪುರ ಸಂತ ಜೋಸೆಫ್ ಹಿ.ಪ್ರಾ.ಶಾಲಾ ಬ್ಯಾಂಡ್‍ಗೆ ಪ್ರಥಮ ಸ್ಥಾನ

JANANUDI.COM NETWORK

ಉಡುಪಿ ಜಿಲ್ಲಾ ಮಟ್ಟದಲ್ಲಿ ; ಕುಂದಾಪುರ ಸಂತ ಜೋಸೆಫ್ ಹಿ.ಪ್ರಾ.ಶಾಲಾ ಬ್ಯಾಂಡ್‍ಗೆ ಪ್ರಥಮ ಸ್ಥಾನ

ಕುಂದಾಪುರ,ಸೆ.19: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರು  ಜಿಲ್ಲಾ ಮಟ್ಟದಲ್ಲಿ ಎರ್ಪಡಿಸಿದ  ಹಿರಿಯ ಪ್ರಾಥಮಿಕ ಶಾಲೆಗಳ  ಭ್ಯಾಂಡ್ ಸ್ಪರ್ಧೆಯಲ್ಲಿ ಕುಂದಾಪುರದ ಸಂತ ಜೋಸೆಫ್ ಹಿ.ಪ್ರಾ.ಶಾಲಾ ಬ್ಯಾಂಡ್‍ಗೆ ಪ್ರಥಮ ಸ್ಥಾನ ದೊರಕಿದೆ.

    ಉಡುಪಿಯ ಸಂತ ಮೇರಿಸ್  ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಹಲವಾರು ಶಾಲೆಗಳು ಭಾಗವಹಿಸಿದ್ದವು. ಸಂತ ಜೊಸೇಫ್ ಶಾಲಾ ಮಕ್ಕಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ ಮಕ್ಕಳಿಗೆ ಬ್ಯಾಂಡ್ ತರಬೇತಿಯನ್ನು ನೀಡಿದ್ದರು. ದೈಹಿಕ ಶಿಕ್ಷಣ ಶಿಕ್ಷಕಾನಿಲ್ ಪಾಯ್ಸ್ ಸಹಕಾರ ನೀಡಿದ್ದರು. ಸಮಾರಂಭದಲ್ಲಿ ಉಡುಪಿ ಜಿಲ್ಲ್ಸಾ ಸಾರ್ವಜನಿಕ ಶಿಕ್ಷಣ ಅಧಿಕಾರ್ರಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.