ಗಿನ್ನೆಸ್ ದಾಖಲೆಗೆಗಾಗಿ ಕೊಂಕಣಿ ಸಂಗೀತ್ ಮಹಾಮೇಳದಲ್ಲಿ ಕುಂದಾಪುರ ಹೋಲಿ ರೋಜರಿ ಚರ್ಚ್ ತಂಡದಿಂದ 11-11-26 ರಂದು ಬೆಳಗ್ಗಿನ ಜಾವ 2.00 ಗಂಟೆಗೆ ಪ್ರದರ್ಶನ


ಮಾಂಡ್ ಸೊಭಾಣ್ ಸಂಸ್ಥ್ಯಾನ್ ಗಿನ್ನೆಸ್ ದಾಖ್ಲ್ಯಾ ಖಾತಿರ್ ಆಸಾ ಕೆಲ್ಲ್ಯಾ ಪಯ್ಲೊ ವಿಶ್ವ ಕೊಂಕಣಿ ಸಂಗೀತ್ ಮಹಾ ಮೇಳಾಂತ್ “ಕುಂದಾಪುರ್ ಹೋಲಿ ರೋಜರಿ ಚರ್ಚ್ ಪಂಗ್ಡಾಚೆ ಪ್ರದರ್ಶನ್ ಫಾಲ್ಯಾ ಪಾಂತ್ಯಾರ್ (11-11-26) ವೆರ್ 2.0 ವರಾಂಕ್ ಆಸ್ತಾಲೆಂ. ತಾಣಿ ತುಮ್ಕಾಂ ಸರ್ವಾಂಕ್ ಮೊಗಾಚಿ ವೊವ್ಳಿಕ್ ದಿಲ್ಯಾ.
ಸಕಲ್ ದಿಲ್ಲೆಂ ಲಿಂಕ್ ದಾಂಬ್ಲ್ಯಾರ್, ಸಂಗೀತ್ ಪ್ರದರ್ಶನ್ ಪಳೆಂವ್ಕ್ ಆಯ್ಕೊಂಕ್ ಮೆಳ್ತಾಲೆ
ಗಿನ್ನೆಸ್ ದಾಖಲೆಗೆಗಾಗಿ ಕೊಂಕಣಿ ಸಂಗೀತ್ ಮಹಾಮೇಳದಲ್ಲಿ ಕುಂದಾಪುರ ಹೋಲಿ ರೋಜರಿ ಚರ್ಚ್ ತಂಡದಿಂದ 11-11-26 ರಂದು ಬೆಳಗ್ಗಿನ ಜಾವ 2.00 ಗಂಟೆಗೆ ಪ್ರದರ್ಶನ

ಮಾಂಡ್ ಸೊಭಾಣ್ ಸಂಸ್ಥೆಯು ಗಿನ್ನೆಸ್ ದಾಖಲೆಗೆಗಾಗಿ ಆಯೋಜಿಸಿದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದಲ್ಲಿ ಕುಂದಾಪುರ ಹೋಲಿ ರೋಜರಿ ಚರ್ಚ್ ಗಾಯನ ತಂಡದಿಂದ 11-11-26 ರಂದು ಬೆಳಗ್ಗಿನ ಜಾವ 2.00 ಗಂಟೆಗೆ ಪ್ರದರ್ಶನ ನೀಡಲಿದೆ. ಈ ಪ್ರದರ್ಶನಕ್ಕೆ ನಿಮೆಗೆಲ್ಲರಿಗೂ ಪ್ರೀತಿಯ ಆಮಂತ್ರಣವನ್ನು ನೀಡಿದ್ದಾರೆ
ಮೇಲಿನ ಲಿಂಕನ್ನು ಒತ್ತಿದರೆ ಸಂಗೀತ ಪ್ರದರ್ಶನ ನಿಮಗೆ ನೋಡಬಹುದು ಕೇಳಬಹುದು.

